ಮೈದಾನ ಇದೆಯೇ?

7

ಮೈದಾನ ಇದೆಯೇ?

Published:
Updated:

ಶಾಲಾ ಪಠ್ಯಕ್ರಮವನ್ನು ಶೇ 50ರಷ್ಟು ಕಡಿಮೆ ಮಾಡಿ, ಕ್ರೀಡೆಯನ್ನು ಕಡ್ಡಾಯಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ತೀರ್ಮಾನವು ಸ್ವಾಗತಾರ್ಹ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಅತ್ಯಗತ್ಯ.

ಆದರೆ ನಮ್ಮ ಅನೇಕ ಶಾಲೆಗಳಲ್ಲಿ ಮೈದಾನವೇ ಇಲ್ಲ. ಕೆಲವು ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಸರ್ಕಾರ ಮೊದಲು ಈ ಎರಡು ಅಂಶಗಳತ್ತ ಗಮನ ಹರಿಸಬೇಕು. ಈ ಸೌಲಭ್ಯಗಳು ಶಾಲೆಗಳಲ್ಲಿ ಲಭ್ಯವಾಗುವಂತೆ ಮಾಡಿದರೆ ಮಾತ್ರ ಸರ್ಕಾರದ ಉದ್ದೇಶ ಈಡೇರುತ್ತದೆ.
ಗಾಣಧಾಳು ರಾಮಣ್ಣ, ಬೆಂಗಳೂರು
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !