ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈಹಿಕ ಸಮಸ್ಯೆ ಇರುವವರಿಗೆ ಕಚೇರಿ ಸಮಯದ ಸಡಿಲಿಕೆ ಕೊಡಿ

Last Updated 11 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ, ದೈಹಿಕ ಸಮಸ್ಯೆ ಇರುವ ನೌಕರರು ಕಚೇರಿಗೆ ಬರಲು ಹಾಗೂ ತೆರಳಲು ಕನಿಷ್ಠ ಅರ್ಧ ತಾಸು ಹೆಚ್ಚು ಸಮಯದ ಅವಶ್ಯಕತೆ ಇರುತ್ತದೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಯಾವುದೇ ಇಲಾಖೆ ಸ್ಪಷ್ಟ ನಿರ್ದೇಶನ/ಅನುಮತಿ ನೀಡಿರುವುದಿಲ್ಲ. ಇದರಿಂದ ತುಂಬಾ ತೊಂದರೆಯಾಗಿದೆ.

ನಗರ ಸಾರಿಗೆ ಬಸ್‌ಗಳು ಸದಾ ಜನಜಂಗುಳಿಯಿಂದ ಕೂಡಿದ್ದು, ಅದರಲ್ಲಿ ಪ್ರಯಾಣ ಮಾಡಿ ಕಚೇರಿಗೆ ಬರಲು ಹಾಗೂ ಹೋಗಲು ಹೆಚ್ಚು ಕಾಲಾವಕಾಶದ ಅಗತ್ಯ ಇದೆ. ಆದ್ದರಿಂದ ದಯಮಾಡಿ ಸಂಬಂಧಪಟ್ಟವರು ಕನಿಕರ ತೋರಿಸಿ ಮಾನವೀಯತೆ ಮೇರೆಗೆ ದೈಹಿಕ ನ್ಯೂನತೆ ಇರುವ ಸರ್ಕಾರಿ ನೌಕರರು ಕಚೇರಿಗೆ ಬರಲು, ಹೊರಡಲು ಅರ್ಧ ತಾಸು ಮುಕ್ತ ಅನುಮತಿ ನೀಡಿ ಆದೇಶಿಸುವಂತೆ ಪ್ರಾರ್ಥಿಸುತ್ತೇನೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT