ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರಸ್ವತಿ ದೇವರಾಜ್

ಸಂಪರ್ಕ:
ADVERTISEMENT

ಕಡತಗಳ ಸಂರಕ್ಷಣೆ

ಸಚಿವಾಲಯದ ಇಲಾಖೆಗಳಲ್ಲಿನ ಮುಚ್ಚಿದ ಕಡತಗಳನ್ನು ಸಂರಕ್ಷಿಸಬೇಕಾದ ಪತ್ರಾಗಾರ ಇಲಾಖೆಯಲ್ಲಿ ಜಾಗವೂ ಇಲ್ಲ.
Last Updated 21 ಜುಲೈ 2014, 19:30 IST
fallback

ಪಾದಚಾರಿಗೆ ದಾರಿಯೇ ಇಲ್ಲ

ಯಲಹಂಕ ಉಪನಗರದ ಮದರ್‌ ಡೈರಿ ವೃತ್ತದಿಂದ ಮದರ್‌ ಡೈರಿಗೆ ಹೋಗುವ ಎಡಭಾಗದ ಪಾದಚಾರಿ ರಸ್ತೆಯಲ್ಲಿ ಅಂಗಡಿಗಳ ವಿಸ್ತರಣೆಯಿಂದ ನಡೆದುಹೋಗುವುದು ದುಸ್ಸಾಧ್ಯವಾಗಿದೆ.
Last Updated 2 ಜೂನ್ 2014, 19:30 IST
fallback

ಸರ್ಕಾರಿ ಆಸ್ಪತ್ರೆ ತೆರೆಯಿರಿ

ಯಲಹಂಕ ಉಪನಗರ 3, 4 ಮತ್ತು 5ನೇ ಹಂತಗಳು ವಿಸ್ತೃತವಾಗಿ ಬೆಳೆದಿದ್ದು ಅಪಾರ ಜನಸಂಖ್ಯೆ ಹೊಂದಿರುತ್ತದೆ. ಆದರೆ ಜನಸಾಮಾನ್ಯರಿಗೆ ಕೈಗೆಟುಕುವ ಸರ್ಕಾರಿ ಆಸ್ಪತ್ರೆ ಇಲ್ಲ. ಹೀಗಾಗಿ ಜನರು ಅನಿವಾರ್ಯವಾಗಿ ಖಾಸಗಿ ಕ್ಲಿನಿಕ್‌ಗಳ ಮೊರೆ ಹೋಗುತ್ತಿದ್ದು ದುಬಾರಿ ಹಣವನ್ನು ವ್ಯಯಿಸುವಂತಾಗುತ್ತಿದೆ. ಈ ಸಂಬಂಧ ಯಾರೂ ತುರ್ತು ಗಮನಹರಿಸದಿರುವುದು ಆಶ್ಚರ್ಯ ತಂದಿದೆ. ಇನ್ನಾದರೂ ದಯಮಾಡಿ ಸರ್ಕಾರಿ ಆಸ್ಪತ್ರೆ ತೆರೆಯಲಿ.
Last Updated 1 ಏಪ್ರಿಲ್ 2013, 19:59 IST
fallback

ದೈಹಿಕ ಸಮಸ್ಯೆ ಇರುವವರಿಗೆ ಕಚೇರಿ ಸಮಯದ ಸಡಿಲಿಕೆ ಕೊಡಿ

ಸಂಬಂಧಪಟ್ಟವರು ಕನಿಕರ ತೋರಿಸಿ ಮಾನವೀಯತೆ ಮೇರೆಗೆ ದೈಹಿಕ ನ್ಯೂನತೆ ಇರುವ ಸರ್ಕಾರಿ ನೌಕರರು ಕಚೇರಿಗೆ ಬರಲು, ಹೊರಡಲು ಅರ್ಧ ತಾಸು ಮುಕ್ತ ಅನುಮತಿ ನೀಡಿ ಆದೇಶಿಸುವಂತೆ ಪ್ರಾರ್ಥಿಸುತ್ತೇನೆ.
Last Updated 11 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT