ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿಗೆ ದಾರಿಯೇ ಇಲ್ಲ

Last Updated 2 ಜೂನ್ 2014, 19:30 IST
ಅಕ್ಷರ ಗಾತ್ರ

ಯಲಹಂಕ ಉಪನಗರದ ಮದರ್‌ ಡೈರಿ ವೃತ್ತದಿಂದ ಮದರ್‌ ಡೈರಿಗೆ ಹೋಗುವ ಎಡಭಾಗದ ಪಾದಚಾರಿ ರಸ್ತೆಯಲ್ಲಿ ಅಂಗಡಿಗಳ ವಿಸ್ತರಣೆಯಿಂದ ನಡೆದುಹೋಗುವುದು ದುಸ್ಸಾಧ್ಯವಾಗಿದೆ.

ಈ ಬಗ್ಗೆ ಸಂಚಾರಿ ಪೊಲೀಸರಾಗಲೀ ಬಿಬಿಎಂಪಿಯವರಾಗಲೀ ಗಮನ ಹರಿಸಿಲ್ಲ. ದಯವಿಟ್ಟು ಇನ್ನಾದರೂ ಗಮನಹರಿಸಿ ಅನುಕೂಲ ಕಲ್ಪಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT