ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅತಿಕ್ರಮಣ ತಪ್ಪಿಸಿ

Last Updated 2 ಜೂನ್ 2014, 19:30 IST
ಅಕ್ಷರ ಗಾತ್ರ

ಮಾರ್ಡ್ ನಂ. 43, ನಂದಿನಿ ಲೇಔಟ್‌ 6ನೇ ವೃತ್ತಾಕಾರದ ರಸ್ತೆ ಎರಡು ಮುಖ್ಯರಸ್ತೆಗಳ ಸಂಪರ್ಕ ಪಡೆದಿದೆ. ಇದು ಬಿಬಿಎಂಪಿ ರಸ್ತೆ. ಖಾಸಗಿ ರಸ್ತೆಯಲ್ಲ. ಆದರೆ ರಸ್ತೆಗೆ ಕಲ್ಲುಗಳನ್ನು ಹಾಕಿರುವುದರಿಂದ ಸಂಚಾರ ಸಾಧ್ಯವಿಲ್ಲದಂತಾಗಿದೆ.

ಇಲ್ಲಿ ಆಟೊ ಮತ್ತು ಟೆಂಪೊಗಳು ಮಾತ್ರ ಚಲಿಸಲು ಅವಕಾಶ ಕಲ್ಪಿಸಲಾಗಿದೆ. ಬಿಬಿಎಂಪಿ ಹಾಗೂ ಟ್ರಾಫಿಕ್‌ ಪೊಲೀಸರು ಇತ್ತ ಗಮನಹರಿಸಿ, ರಸ್ತೆಯಲ್ಲಿ ಹೂತಿರುವ ಕಲ್ಲುಗಳನ್ನು ತೆಗೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT