ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧಗಳಾಗಿವೆ!

Last Updated 18 ಜನವರಿ 2017, 19:30 IST
ಅಕ್ಷರ ಗಾತ್ರ

ರಾಜ್ಯದ 17 ವಿಶ್ವವಿದ್ಯಾಲಯಗಳಲ್ಲಿ ₹ 500 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ (ಪ್ರ.ವಾ., ಜ.18).

ಕುಲಪತಿಗಳ ನೇಮಕದ ಸಂದರ್ಭದಲ್ಲೇ ಅಕ್ರಮ ನಡೆದರೆ ವಿಶ್ವವಿದ್ಯಾಲಯಗಳು ಇಂತಹ ಸ್ಥಿತಿಗೆ ಬರದಿರಲು ಸಾಧ್ಯವೇ? ಹೀಗಾಗಿ ಸಹಜವಾಗಿಯೇ ವಿಶ್ವವಿದ್ಯಾಲಯಗಳು ವಿಧಾನಸೌಧಗಳಂತಾಗಿವೆ!
-ಪಿ.ಜೆ.ರಾಘವೇಂದ್ರ,  ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT