ಸಂಪತ್ತಿನ ವ್ಯಾಮೋಹ ತೊರೆಯಿರಿ ಪೋಪ್ ಫ್ರಾನ್ಸಿಸ್‌ ಹಿತವಚನ

ಭಾನುವಾರ, ಮೇ 19, 2019
34 °C

ಸಂಪತ್ತಿನ ವ್ಯಾಮೋಹ ತೊರೆಯಿರಿ ಪೋಪ್ ಫ್ರಾನ್ಸಿಸ್‌ ಹಿತವಚನ

Published:
Updated:
Prajavani

ವ್ಯಾಟಿಕನ್ ಸಿಟಿ (ಎಪಿ): ಸಿನಿಕತೆಯನ್ನು ಬಿಡಬೇಕು ಅಥವಾ ಮಿಂಚುವ ಸಂಪತ್ತಿನ ವ್ಯಾಮೋಹ ತೊರೆಯಬೇಕು ಎಂದು ಪೋಪ್ ಫ್ರಾನ್ಸಿಸ್‌ ಹೇಳಿದರು. ಈಸ್ಟರ್ ಹಬ್ಬದ ಅಂಗವಾಗಿ ಸೇಂಟರ್ ಪೀಟರ್ಸ್ ಬೆಸಿಲಿಕಾದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿ ಮಾತನಾಡಿದರು. 

‘ಭರವಸೆಗಳನ್ನು ಖರೀದಿಸಬೇಡಿ. ಏನಾದರೂ ಕೆಟ್ಟದ್ದು ನಡೆದರೆ ನಾವು ಆತಂಕಗೊಳ್ಳುತ್ತೇವೆ. ಆಗ ಸಾವು ಜೀವನಕ್ಕಿಂತ ಬಲಿಷ್ಠವಾದುದು ಎಂದುಕೊಳ್ಳುತ್ತೇವೆ. ಆಗ ಸಿನಿಕರಾಗುತ್ತೇವೆ, ನಕಾರಾತ್ಮಕವಾಗುತ್ತೇವೆ ಮತ್ತು ನಿರಾಸೆಗೊಳ್ಳುತ್ತೇವೆ’ ಎಂದು ವಿವರಿಸಿದರು. 

ಕ್ರೈಸ್ತರಿಗೆ ಈಸ್ಟರ್‌ ಸಂತೋಷ ಮತ್ತು ಭರವಸೆ ತುಂಬುವ  ಹಬ್ಬ. ಕ್ರಿಸ್ತನ ‍ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಈ ಹಬ್ಬವನ್ನು  ಆಚರಿಸಲಾಗುತ್ತದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !