ಬೆನ್ ಸ್ಟೋಕ್ಸ್, ಕ್ರಿಸ್ ಲಿನ್, ಇಯಾನ್ ಮಾರ್ಗನ್, ಮಿಚೆಲ್ ಸ್ಟಾರ್ಕ್ , ಗ್ಲೇನ್ ಮ್ಯಾಕ್ಸ್ವೆಲ್, ಮಿಚೆಲ್ ಜಾನ್ಸನ್, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ಸ್, ಡ್ವೇನ್ ಬ್ರಾವೊ, ಇವಿನ್ ಲೆವಿಸ್, ಹಶಿಮ್ ಆಮ್ಲ ಸೇರಿ ಹರಾಜಿನಲ್ಲಿ ಹೆಚ್ಚು ಮೊತ್ತ ಪಡೆಯಬಹುದಾದ ಆಟಗಾರರ ಪಟ್ಟಿಯೂ ಏರಿಕೆಯಾಗಿದೆ.