ದಿಂಡಿಗಲ್, ತಮಿಳುನಾಡು: ದೀಪಕ್ ಹೂಡ (56ಕ್ಕೆ 5) ಹಾಗೂ ಸೌರಭ್ ಕುಮಾರ್ (51ಕ್ಕೆ 5) ಅವರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ಇಂಡಿಯಾ ಬ್ಲೂ ತಂಡವು ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆದ್ದಿದೆ.

ಎನ್‌ಪಿಆರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಡಿಯಾ ಬ್ಲೂ ತಂಡವು ಇನಿಂಗ್ಸ್ ಮತ್ತು 187 ರನ್‌ಗಳಿಂದ ಇಂಡಿಯಾ ರೆಡ್ ತಂಡವನ್ನು ಮಣಿಸಿತು. ಫಾಲೊ ಆನ್‌ಗೆ ಒಳಗಾಗಿದ್ದ ಇಂಡಿಯಾ ರೆಡ್ ತಂಡವು ಶುಕ್ರವಾರ 172 ರನ್‌ಗಳಿಗೆ ಸರ್ವಪತನ ಕಂಡಿತು.

ಸಂಕ್ಷಿಪ್ತ ಸ್ಕೋರ್: ಇಂಡಿಯಾ ಬ್ಲೂ, ಮೊದಲ ಇನಿಂಗ್ಸ್: 167.3 ಓವರ್‌ಗಳಲ್ಲಿ 541.

ಇಂಡಿಯಾ ರೆಡ್, ಮೊದಲ ಇನಿಂಗ್ಸ್: 69.1 ಓವರ್‌ಗಳಲ್ಲಿ 182 (ಸಂದೀಪ್ 57, ಪರ್ವೇಜ್ ರಸೂಲ್ 22, ಪ್ರಸಿದ್ಧ ಕೃಷ್ಣ 25, ಧವಳ್ ಕುಲಕರ್ಣಿ 33ಕ್ಕೆ2, ದೀಪಕ್ ಹೂಡ 18ಕ್ಕೆ 2, ಸ್ವಪ್ನಿಲ್ ಸಿಂಗ್ 58ಕ್ಕೆ 5).

ಎರಡನೇ ಇನಿಂಗ್ಸ್: 38.4 ಓವರ್‌ಗಳಲ್ಲಿ 172 (ಅಭಿನವ್ ಮುಕುಂದ್ 46, ಇಶಾನ್ ಕಿಶನ್ 30, ಪರ್ವೇಜ್ ರಸೂಲ್ ಔಟಾಗದೆ 15 ಸೌರಭ್ ಕುಮಾರ್ 51ಕ್ಕೆ 5, ದೀಪಕ್ ಹೂಡ 56ಕ್ಕೆ 5).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.