ಪುರುಷರ ಸೆಬರ್ ಸ್ಪರ್ಧೆಯಲ್ಲಿ ಮೈಸೂರಿನ ಕೆ.ಆರ್.ಸಚಿನ್, 15–13ರಲ್ಲಿ ಮೈಸೂರಿನ ಕೆ.ಡಿ.ಉತ್ತಯ್ಯ ಅವರನ್ನು ಮಣಿಸಿದರು. ಬೆಂಗಳೂರಿನ ವಿನಯ್ ಕುಮಾರ್ ಹಾಗೂ ಎಂ.ಎನ್.ಮನೋಜ್ ಕಂಚು ಗೆದ್ದರು.ಫಾಯ್ಲ್ ಸ್ಪರ್ಧೆಯಲ್ಲಿ ಬೆಂಗಳೂರು ನಗರದ ಗೋಕುಲನಾಥ್, ಎಸ್.ಪಿ.ಶ್ರೀನಾಥ್ ಅವರನ್ನು ಸೋಲಿಸಿ ಚಿನ್ನ ಗೆದ್ದರು.