ಬೆಂಗಳೂರಿನ ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಶನಿವಾರ ನಡೆದ ಡೆಕ್ಕನ್ ಕಪ್ ಅಂತರ ಶಾಲಾ ಬ್ಯಾಸ್ಕೆಟ್‌ಬಾಲ್ ಟೂರ್ನಿಯ (14 ವರ್ಷದೊಳಗಿನವರು) ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದ ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್ ತಂಡ. (ಮುಂದಿನ ಸಾಲು; ಎಡದಿಂದ) ಪಿ.ಜಯಂತ್, ಎಸ್.ಮಹರ್ಷಿ, ಎಸ್.ಆರ್.ಕಾರ್ತಿಕ್, ಮಹೇಶ್ ಯು., ಜಯಂತ್ ಟೋಪಣ್ಣವರ್, ಅನಿರುದ್ಧ್ ರಾವ್, (ಹಿಂದಿನ ಸಾಲು) ಎಸ್.ರಾಘವ್, ಹಿತಿನ್ ಗೌಡ, ಎಸ್.ಕೆ.ಶ್ರೇಯಸ್, ಅಮೃತ್ ಶೆಟ್ಟಿ, ಎನ್.ಎ.ಆರ್ಯನ್, ಜಿ.ಮಯೂರ್
ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಲಿಟ್ಲ್ ಫ್ಲವರ್ ಪಬ್ಲಿಕ್ ಸ್ಕೂಲ್ ತಂಡ. (ಮುಂದಿನ ಸಾಲು; ಎಡದಿಂದ) ಜಿ.ಯಶಿಕಾ, ತಾನ್ಯಾ ವಿನೋದ್, ಎಂ.ಭಾನವಿ, ಹೇಮಾ ಚರಿಷ್ಮಾ, ಅನಿಕಾ (ಹಿಂದಿನ ಸಾಲು) ಕೀರ್ತನಾ ಜಯರಾಮ್, ಅವನಿ, ಎಸ್.ಲಕ್ಷ್ಯಾ, ಬಿ.ಕೆ.ಸುದೀಪ್ತಾ, ಎಂ.ಸಂಹಿತಾ, ಸಾನ್ವಿ ಪ್ರಜ್ವಲ್, ಎನ್.ಇಂಪನಾ –ಪ್ರಜಾವಾಣಿ ಚಿತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.