ಶುಕ್ರವಾರ, 4 ಜುಲೈ 2025
×
ADVERTISEMENT

Basketball

ADVERTISEMENT

ಬ್ಯಾಸ್ಕೆಟ್‌ಬಾಲ್‌: ಚಿಕ್ಕಮಗಳೂರು ಜಿಲ್ಲಾ ತಂಡಕ್ಕೆ ಗೆಲುವು

ನೆಟ್ಲ ಚಾಣಕ್ಯ ಹಾಗೂ ರೆಹಾನ್‌ ಖಾನ್‌ ಅವರ ಆಟದ ಬಲದಿಂದ ಚಿಕ್ಕಮಗಳೂರು ಜಿಲ್ಲಾ ತಂಡವು ಎಸ್‌. ರಂಗರಾಜನ್‌ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಸಿ’ ಡಿವಿಷನ್‌ ಲೀಗ್‌ ಪುರುಷರ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 66–49ರಿಂದ ಮೌಂಟ್ಸ್‌ ಕ್ಲಬ್‌ ತಂಡವನ್ನು ಸೋಲಿಸಿತು.
Last Updated 2 ಜುಲೈ 2025, 19:38 IST
ಬ್ಯಾಸ್ಕೆಟ್‌ಬಾಲ್‌: ಚಿಕ್ಕಮಗಳೂರು ಜಿಲ್ಲಾ ತಂಡಕ್ಕೆ ಗೆಲುವು

ಬ್ಯಾಸ್ಕೆಟ್‌ಬಾಲ್‌: ಮೈಸೂರು ತಂಡಕ್ಕೆ ಗೆಲುವು

ಶಕ್ತಿ (33) ಮತ್ತು ಕ್ಷಿತಿಜ್ (16) ಅವರ ಆಟದ ನೆರವಿನಿಂದ ಮೈಸೂರು ಜಿಲ್ಲಾ ಬಿ ತಂಡವು ಎಸ್‌.ರಂಗರಾಜನ್‌ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಸಿ ಡಿವಿಷನ್‌ ಲೀಗ್‌ ಪುರುಷರ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 76–62ರಿಂದ ಕೈಗಾ ಬಿ.ಸಿ ಕಾರವಾರ ತಂಡವನ್ನು ಮಣಿಸಿತು.
Last Updated 29 ಜೂನ್ 2025, 16:31 IST
ಬ್ಯಾಸ್ಕೆಟ್‌ಬಾಲ್‌: ಮೈಸೂರು ತಂಡಕ್ಕೆ ಗೆಲುವು

ಬ್ಯಾಸ್ಕೆಟ್‌ಬಾಲ್‌: ಹೂಪ್ಸ್‌ 7 ತಂಡಕ್ಕೆ ಗೆಲುವು

ಸಮರ್ಥ್ ಹಾಗೂ ದೇವ್‌ ರಾಘವೇಂದ್ರ ಅವರ ಆಟದ ಬಲದಿಂದ ಹೂಪ್ಸ್‌ 7 ಬಿ.ಸಿ ತಂಡವು ಡಿ.ಎನ್. ರಾಜಣ್ಣ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದ ಪಂದ್ಯದಲ್ಲಿ 67–65ರಿಂದ...
Last Updated 11 ಜೂನ್ 2025, 16:07 IST
ಬ್ಯಾಸ್ಕೆಟ್‌ಬಾಲ್‌: ಹೂಪ್ಸ್‌ 7 ತಂಡಕ್ಕೆ ಗೆಲುವು

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಮೈಸೂರು ಜಿಲ್ಲೆ ಎ ತಂಡಕ್ಕೆ ಸೋಲು

ಮೈಸೂರು ಜಿಲ್ಲೆ ಎ ತಂಡವು ಡಿ.ಎನ್. ರಾಜಣ್ಣ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದ ಪಂದ್ಯದಲ್ಲಿ 72–93ರಿಂದ ಎಂಎನ್‌ಕೆ ರಾವ್‌ ಪಾರ್ಕ್‌ ಬಿ.ಸಿ ತಂಡಕ್ಕೆ ಮಣಿಯಿತು.
Last Updated 10 ಜೂನ್ 2025, 15:56 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಮೈಸೂರು ಜಿಲ್ಲೆ ಎ ತಂಡಕ್ಕೆ ಸೋಲು

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ವ್ಯಾನ್ಗಾರ್ಡ್ಸ್ ತಂಡಕ್ಕೆ ಗೆಲುವು

ಸಾಂಘಿಕ ಆಟ ಪ್ರದರ್ಶಿಸಿದ ಬೆಂಗಳೂರು ವ್ಯಾನ್ಗಾರ್ಡ್ಸ್ ತಂಡವು ಡಿ.ಎನ್. ರಾಜಣ್ಣ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕಿಯರ ವಿಭಾಗದ ಪಂದ್ಯದಲ್ಲಿ 50–40 ಅಂತರದಿಂದ ವಿವೇಕ್ಸ್‌ ಎಸ್‌.ಸಿ ವಿರುದ್ಧ ಗೆಲುವು ಸಾಧಿಸಿತು.
Last Updated 7 ಜೂನ್ 2025, 23:30 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ವ್ಯಾನ್ಗಾರ್ಡ್ಸ್ ತಂಡಕ್ಕೆ ಗೆಲುವು

ಬ್ಯಾಸ್ಕೆಟ್‌ಬಾಲ್‌: ಮೈಸೂರು ತಂಡಕ್ಕೆ ಗೆಲುವು

ಸುಮನ್‌ ಮತ್ತು ರೋನಕ್‌ ಅವರ ಆಟದ ಬಲದಿಂದ ಮೈಸೂರು ಜಿಲ್ಲೆ ಎ ತಂಡವು ಶುಕ್ರವಾರ ಡಿ.ಎನ್. ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದಲ್ಲಿ 64–62ರಿಂದ ಬೆಂಗಳೂರು ವ್ಯಾನ್ಗಾರ್ಡ್ಸ್ ತಂಡವನ್ನು ಮಣಿಸಿತು.
Last Updated 6 ಜೂನ್ 2025, 16:03 IST
ಬ್ಯಾಸ್ಕೆಟ್‌ಬಾಲ್‌: ಮೈಸೂರು ತಂಡಕ್ಕೆ ಗೆಲುವು

ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿ: ದಕ್ಷಿಣ ಕನ್ನಡ ತಂಡಕ್ಕೆ ಗೆಲುವು

ರಾಜ್ಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿ
Last Updated 4 ಜೂನ್ 2025, 23:30 IST
ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿ: ದಕ್ಷಿಣ ಕನ್ನಡ ತಂಡಕ್ಕೆ ಗೆಲುವು
ADVERTISEMENT

ಖಾಸಗಿತನದ ಖಾತ್ರಿಯೊಂದಿಗೆ ಮಿಂಚಿನ ವೇಗ, ತ್ವರಿತ ಪಾವತಿ

1ಎಕ್ಸ್‌ಬಿಟ್ (1xBit) ಆನ್‌ಲೈನ್‌ ಬಾಜಿ ಇನ್ನು ಹೆಚ್ಚು ಸುಲಲಿತ ಹಾಗು ಖಾಸಗಿ. ಗುರುತ ಪತ್ತೆ ಇಲ್ಲ, ವಿಳಂಬ ಇಲ್ಲವೇ ಇಲ್ಲ– ಏನಿದ್ದರೂ ತ್ವರಿತ ವ್ಯವಹಾರ ಮತ್ತು ವಿವಿಧ ಕ್ರೀಡೆಗಳಲ್ಲಿ ವಿಶಾಲ ಆಯ್ಕೆಯ ಸ್ವಾತಂತ್ರ್ಯ.
Last Updated 4 ಜೂನ್ 2025, 11:14 IST
ಖಾಸಗಿತನದ ಖಾತ್ರಿಯೊಂದಿಗೆ ಮಿಂಚಿನ ವೇಗ, ತ್ವರಿತ ಪಾವತಿ

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ರಾಜ್‌ಮಹಲ್‌ ತಂಡಕ್ಕೆ ಗೆಲುವು

ರಾಜ್‌ಮಹಲ್‌ ಬಿ.ಸಿ ತಂಡವು ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದಲ್ಲಿ 55–14ರಿಂದ ಲಕ್ಷ್ಮಣ್‌ ತಂಡವನ್ನು ಮಣಿಸಿತು.
Last Updated 2 ಜೂನ್ 2025, 23:28 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ರಾಜ್‌ಮಹಲ್‌ ತಂಡಕ್ಕೆ ಗೆಲುವು

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಓರಿಯನ್ಸ್‌ಗೆ ಮಣಿದ ಸಹಕಾರನಗರ

ರಾಘವ್‌ ಅವರ ಆಟದ ಬಲದಿಂದ ಓರಿಯನ್ಸ್ ಎಸ್‌.ಸಿ ತಂಡವು ಡಿ.ಎನ್. ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದಲ್ಲಿ 68–59ರಿಂದ ಸಹಕಾರನಗರ ಬಿ.ಸಿ ತಂಡವನ್ನು ಸೋಲಿಸಿತು.
Last Updated 1 ಜೂನ್ 2025, 23:30 IST
ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಓರಿಯನ್ಸ್‌ಗೆ ಮಣಿದ ಸಹಕಾರನಗರ
ADVERTISEMENT
ADVERTISEMENT
ADVERTISEMENT