ನವದೆಹಲಿ: ಭಾರತದ ಕವಿಂದರ್ ಸಿಂಗ್ ಬಿಶ್ಠ್ ಅವರು ಫಿನ್ಲೆಂಡ್ನ ಹೆಲ್ಸಿಂಕಿಯಲ್ಲಿ ನಡೆದ ಜೀಬೀ ಬಾಕ್ಸಿಂಗ್ ಟೂರ್ನಿಯ 56 ಕೆಜಿ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಶಿವ ಥಾಪಾ (60 ಕೆಜಿ) ಮತ್ತು ಗೋವಿಂದ ಸಹಾನಿ (49 ಕೆಜಿ), ಮೊಹಮ್ಮದ್ ಹಸಮುದ್ದೀನ್ (56 ಕೆಜಿ) ಮತ್ತು ದಿನೇಶ್ ಡಾಗರ್ (69 ಕೆಜಿ) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.