ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Boxing Tournament

ADVERTISEMENT

ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: 16ರ ಘಟ್ಟಕ್ಕೆ ಆಕಾಶ್‌, ನಿಶಾಂತ್‌

ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಆಕಾಶ್ ಸಂಗ್ವಾನ್ ಮತ್ತು ನಿಶಾಂತ್ ದೇವ್‌ ಅವರು ಪುರುಷರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ.
Last Updated 6 ಮೇ 2023, 14:37 IST
ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: 16ರ ಘಟ್ಟಕ್ಕೆ ಆಕಾಶ್‌, ನಿಶಾಂತ್‌

ಬಾಕ್ಸಿಂಗ್: ಕೌಶಿಕ್‌, ತೋಕಾಸ್‌ ಶುಭಾರಂಭ

ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ಮನೀಶ್‌ ಕೌಶಿಕ್, ರೈಲ್ವೆಯ ಬಾಕ್ಸರ್‌ಗಳಾದ ರೋಹಿತ್‌ ತೋಕಾಸ್‌ ಮತ್ತು ಸಚಿನ್‌ ಅವರು ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.
Last Updated 31 ಡಿಸೆಂಬರ್ 2022, 20:10 IST
ಬಾಕ್ಸಿಂಗ್: ಕೌಶಿಕ್‌, ತೋಕಾಸ್‌ ಶುಭಾರಂಭ

ರಾಷ್ಟ್ರೀಯ ಬಾಕ್ಸಿಂಗ್: ನಿಖತ್, ಲವ್ಲಿನಾಗೆ ಚಿನ್ನ

ವಿಶ್ವ ಚಾಂಪಿಯನ್ ನಿಖತ್ ಜರೀನ್ ಹಾಗೂ ಒಲಿಂಪಿಕ್ ಪದಕವಿಜೇತೆ ಲವ್ಲಿನಾ ಬೋರ್ಗೊಹೈನ್ ಸೋಮವಾರ ಇಲ್ಲಿ ನಡೆದ ಎಲೀಟ್ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದರು.
Last Updated 26 ಡಿಸೆಂಬರ್ 2022, 20:12 IST
ರಾಷ್ಟ್ರೀಯ ಬಾಕ್ಸಿಂಗ್: ನಿಖತ್, ಲವ್ಲಿನಾಗೆ ಚಿನ್ನ

ರಾಷ್ಟ್ರೀಯ ಬಾಕ್ಸಿಂಗ್: ಫೈನಲ್‌ಗೆ ಲವ್ಲಿನಾ, ನಿಖತ್

ನಿಖತ್
Last Updated 25 ಡಿಸೆಂಬರ್ 2022, 18:36 IST
ರಾಷ್ಟ್ರೀಯ ಬಾಕ್ಸಿಂಗ್: ಫೈನಲ್‌ಗೆ ಲವ್ಲಿನಾ, ನಿಖತ್

ಗೋಲ್ಡನ್‌ ಗ್ಲೋವ್‌ ಯೂತ್ ಬಾಕ್ಸಿಂಗ್: ಭಾರತಕ್ಕೆ 19 ಪದಕ

ಭಾರತದ ಯುವ ಬಾಕ್ಸರ್‌ಗಳು ಸರ್ಬಿಯಾದ ವೊವೊದಿನಾದಲ್ಲಿ ನಡೆದ ಗೋಲ್ಡನ್‌ ಗ್ಲೋವ್‌ ಯೂತ್ ಬಾಕ್ಸಿಂಗ್ ಟೂರ್ನಿಯಲ್ಲಿ ಭರ್ಜರಿ 19 ಪದಕಗಳನ್ನು ಗೆದ್ದುಕೊಂಡಿದ್ದಾರೆ.
Last Updated 20 ಸೆಪ್ಟೆಂಬರ್ 2022, 4:23 IST
ಗೋಲ್ಡನ್‌ ಗ್ಲೋವ್‌ ಯೂತ್ ಬಾಕ್ಸಿಂಗ್: ಭಾರತಕ್ಕೆ 19 ಪದಕ

ಮಾಹೆಯಲ್ಲಿ ಮೆಗಾ ಬಾಕ್ಸಿಂಗ್ ಟೂರ್ನಿ 9 ಹಾಗೂ 10ರಂದು

ಉಡುಪಿ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಸಂಸ್ಥೆಯ ಎಂಐಟಿ ಸ್ಟೂಡೆಂಟ್ ಫ್ಲಾಜಾದಲ್ಲಿ ಏ.9 ಹಾಗೂ 10ರಂದು ಮೆಗಾ ಬಾಕ್ಸಿಂಗ್‌ ಟೂರ್ನಿ ಆರಂಭವಾಗಲಿದ್ದು, ಶುಕ್ರವಾರ ಫೇಸ್‌ ಆಫ್‌ ರೌಂಡ್‌ಗೆ ಚಾಲನೆ ನೀಡಲಾಯಿತು.
Last Updated 8 ಏಪ್ರಿಲ್ 2022, 16:06 IST
ಮಾಹೆಯಲ್ಲಿ ಮೆಗಾ ಬಾಕ್ಸಿಂಗ್ ಟೂರ್ನಿ 9 ಹಾಗೂ 10ರಂದು

ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿ: ಸೆಮಿಫೈನಲ್‌ ತಲುಪಿದ ಸುಮಿತ್

ಎದುರಾಳಿಯನ್ನು ಸುಲಭವಾಗಿ ಮಣಿಸಿದ ಭಾರತದ ಸುಮಿತ್‌, ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.
Last Updated 5 ಏಪ್ರಿಲ್ 2022, 13:27 IST
ಥಾಯ್ಲೆಂಡ್‌ ಓಪನ್ ಬಾಕ್ಸಿಂಗ್ ಟೂರ್ನಿ: ಸೆಮಿಫೈನಲ್‌ ತಲುಪಿದ ಸುಮಿತ್
ADVERTISEMENT

ಬಾಕ್ಸಿಂಗ್‌:ಅರ್ಜುನ ಪುರಸ್ಕಾರಕ್ಕೆ ಗೌರವ್, ಸಿಮ್ರನ್‌ಜೀತ್ ಕೌರ್‌ ಹೆಸರು ಶಿಫಾರಸು

ಸೋನಿಯಾ ಚಾಹಲ್ ಹೆಸರನ್ನೂ ಅಂತಿಮಗೊಳಿಸಿದ ಬಿಎಫ್ಐ
Last Updated 28 ಜೂನ್ 2021, 14:30 IST
ಬಾಕ್ಸಿಂಗ್‌:ಅರ್ಜುನ ಪುರಸ್ಕಾರಕ್ಕೆ ಗೌರವ್, ಸಿಮ್ರನ್‌ಜೀತ್ ಕೌರ್‌ ಹೆಸರು ಶಿಫಾರಸು

ಬಾಕ್ಸಿಂಗ್: ಫೈನಲ್ ಬೌಟ್‌ನಿಂದ ಸಾಕ್ಷಿ ಔಟ್‌!

ಕಜಕಸ್ತಾನ ತಂಡದಿಂದ ತೀರ್ಪು ಮರುಪರಿಶೀಲನೆ; ದೀನಾ ಜೊಲೊಮನ್ ಪ್ರಶಸ್ತಿ ಸುತ್ತಿಗೆ
Last Updated 28 ಮೇ 2021, 13:34 IST
ಬಾಕ್ಸಿಂಗ್: ಫೈನಲ್ ಬೌಟ್‌ನಿಂದ ಸಾಕ್ಷಿ ಔಟ್‌!

ಏಷ್ಯನ್ ಬಾಕ್ಸಿಂಗ್: ಫೈನಲ್‌ಗೆ ಮೇರಿ ಕೋಮ್

ಆರು ಬಾರಿಯ ವಿಶ್ವ ಚಾಂಪಿಯನ್‌, ಭಾರತದ ಎಂ.ಸಿ.ಮೇರಿ ಕೋಮ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 51 ಕೆಜಿ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.
Last Updated 27 ಮೇ 2021, 15:50 IST
ಏಷ್ಯನ್ ಬಾಕ್ಸಿಂಗ್: ಫೈನಲ್‌ಗೆ ಮೇರಿ ಕೋಮ್
ADVERTISEMENT
ADVERTISEMENT
ADVERTISEMENT