ಐಜಿಐ ಮೈದಾನದಲ್ಲಿ ಬ್ಯಾಡ್ಮಿಂಟನ್‌ ಟೂರ್ನಿ

ಶುಕ್ರವಾರ, ಏಪ್ರಿಲ್ 19, 2019
22 °C

ಐಜಿಐ ಮೈದಾನದಲ್ಲಿ ಬ್ಯಾಡ್ಮಿಂಟನ್‌ ಟೂರ್ನಿ

Published:
Updated:

ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ (ಐಜಿಐ) ಮಾರ್ಚ್‌ 26ರಿಂದ 31ರವರೆಗೆ ವಿಶ್ವ ಟೂರ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿ ನಡೆಯಲಿದೆ.

ಈ ಟೂರ್ನಿಯು ಹಿಂದಿನ ಏಳು ವರ್ಷಗಳ ಕಾಲ ಸಿರಿ ಫೋರ್ಟ್‌ ಸ್ಪೋರ್ಟ್ಸ್‌ ಕ್ರೀಡಾ ಸಂಕೀರ್ಣದಲ್ಲಿ ಜರುಗಿತ್ತು.

ಐಜಿಐ ಮೈದಾನದಲ್ಲಿ 1982ರ ಏಷ್ಯನ್‌ ಕ್ರೀಡಾಕೂಟ ಜರುಗಿತ್ತು. ಇತ್ತೀಚೆಗೆ ನಡೆದಿದ್ದ ಎಐಬಿಎ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ಗೂ ಈ ಕ್ರೀಡಾಂಗಣ ವೇದಿಕೆ ಕಲ್ಪಿಸಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !