ಗಾಲ್ಫ್‌: ಮಾದಪ್ಪಗೆ ಮೂರನೇ ಸ್ಥಾನ

7

ಗಾಲ್ಫ್‌: ಮಾದಪ್ಪಗೆ ಮೂರನೇ ಸ್ಥಾನ

Published:
Updated:

ಲಿಂಕೌ, ಚೀನಾ ತೈಪೆ: ಭಾರತದ ವಿರಾಜ್‌ ಮಾದಪ್ಪ, ಯೀಂಗ್‌ದರ್‌ ಟೂರ್ನಮೆಂಟ್‌ ಪ್ಲೇಯರ್ಸ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಜಂಟಿ ಮೂರನೇ ಸ್ಥಾನಕ್ಕೇರಿದ್ದಾರೆ.

ಶನಿವಾರ ನಡೆದ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ವಿರಾಜ್‌ ಅಮೋಘ ಸಾಮರ್ಥ್ಯ ತೋರಿದರು. ಈ ಮೂಲಕ ಒಟ್ಟಾರೆ ಸ್ಕೋರ್‌ ಅನ್ನು 209ಕ್ಕೆ ಹೆಚ್ಚಿಸಿಕೊಂಡರು.

ಅಮೆರಿಕದ ಜಾನ್‌ ಕ್ಯಾಟಲಿನ್‌ ಮತ್ತು ಚೀನಾ ತೈಪೆಯ ಚಿಯೆನ್‌ ಯಾವೊ ಅವರು ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !