ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Golf

ADVERTISEMENT

ಚಂಡೀಗಢ ಓಪನ್ ಗಾಲ್ಫ್: ತಂದೆ-ಮಗ ಸ್ಪರ್ಧೆ

ಖ್ಯಾತ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಮತ್ತು ಅವರ 14 ವರ್ಷದ ಪುತ್ರ ಹರ್ಜೈ ಮಿಲ್ಖಾ ಸಿಂಗ್ ಅವರು ಬುಧವಾರ ನಡೆಯಲಿರುವ ಉದ್ಘಾಟನಾ ಚಂಡೀಗಢ ಓಪನ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಚಂಡೀಗಢ ಗಾಲ್ಫ್ ಕ್ಲಬ್ ಅಗ್ರ ಗಾಲ್ಫ್ ಆಟಗಾರರಿಗೆ ಸಾಕ್ಷಿಯಾಗಲಿದೆ.
Last Updated 1 ಏಪ್ರಿಲ್ 2024, 16:34 IST
ಚಂಡೀಗಢ ಓಪನ್ ಗಾಲ್ಫ್: ತಂದೆ-ಮಗ ಸ್ಪರ್ಧೆ

ಗಾಲ್ಫ್‌: ಲತಾ ಶಿವಣ್ಣ ಚಾಂಪಿಯನ್‌

ಲತಾ ಶಿವಣ್ಣ ಅವರು ಮಹಿಳಾ ದಿನದ ಅಂಗವಾಗಿ ಬೆಂಗಳೂರು ಗಾಲ್ಫ್‌ ಕ್ಲಬ್ ಈಚೆಗೆ ಆಯೋಜಿಸಿದ್ದ ಗಾಲ್ಫ್‌ ಟೂರ್ನಿಯ ಮುಕ್ತ ವಿಭಾಗದಲ್ಲಿ ಚಾಂಪಿಯನ್‌ ಆದರು.
Last Updated 17 ಮಾರ್ಚ್ 2024, 15:34 IST
ಗಾಲ್ಫ್‌: ಲತಾ ಶಿವಣ್ಣ ಚಾಂಪಿಯನ್‌

ಸೊಲ್ ಓಪನ್ ಡಿ ಸ್ಪಾನಾ ಗಾಲ್ಫ್ ಟೂರ್ನಿ: ಅದಿತಿಗೆ ಪ್ರಶಸ್ತಿ

ಒಲಿಂಪಿಯನ್ ಅದಿತಿ ಅಶೋಕ್ ಅವರು ಅಂದಾಲುಸಿಯಾ ಕೊಸ್ತಾ ದೆಲ್ ಸೊಲ್ ಓಪನ್ ಡಿ ಸ್ಪಾನಾ ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರು.
Last Updated 27 ನವೆಂಬರ್ 2023, 16:11 IST
ಸೊಲ್ ಓಪನ್ ಡಿ ಸ್ಪಾನಾ  ಗಾಲ್ಫ್ ಟೂರ್ನಿ: ಅದಿತಿಗೆ ಪ್ರಶಸ್ತಿ

ಗಾಲ್ಫ್‌: ಜಂಟಿ 9ನೇ ಸ್ಥಾನದಲ್ಲಿ ಅದಿತಿ

ಭಾರತದ ಅವನಿ ಪ್ರಶಾಂತ್‌ ಅವರು ಇಲ್ಲಿ ನಡೆಯುತ್ತಿರುವ ಮಲೋರ್ಕಾ ಲೇಡಿಸ್‌ ಗಾಲ್ಫ್‌ ಟೂರ್ನಿಯ ಎರಡನೇ ಸುತ್ತಿನ ಬಳಿಕ ಜಂಟಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
Last Updated 18 ನವೆಂಬರ್ 2023, 14:22 IST
ಗಾಲ್ಫ್‌: ಜಂಟಿ 9ನೇ ಸ್ಥಾನದಲ್ಲಿ ಅದಿತಿ

ಗಾಲ್ಫ್‌: ಅದಿತಿಗೆ 63ನೇ ಸ್ಥಾನ

ಭಾರತದ ಅದಿತಿ ಅಶೋಕ್ ಅವರು ಭಾನುವಾರ ಕೊನೆಗೊಂಡ ಎಲ್‌ಪಿಜಿಎ ಮಲೇಷ್ಯಾ ಲೇಡಿಸ್‌ ಗಾಲ್ಫ್‌ ಟೂರ್ನಿಯಲ್ಲಿ 63ನೇ ಸ್ಥಾನ ಪಡೆದರು.
Last Updated 29 ಅಕ್ಟೋಬರ್ 2023, 14:30 IST
ಗಾಲ್ಫ್‌: ಅದಿತಿಗೆ 63ನೇ ಸ್ಥಾನ

Asian Games 2023 | ಗಾಲ್ಫ್‌: ಅದಿತಿ ಕೈತಪ್ಪಿದ ಚಿನ್ನ

ಅಂತಿಮ ದಿನದ ಸ್ಪರ್ಧೆಯಲ್ಲಿ ಎಡವಿದರೂ ಬೆಳ್ಳಿ ಗೆದ್ದುಕೊಂಡ ಗಾಲ್ಫರ್‌ ಅದಿತಿ ಅಶೋಕ್‌ ಅವರು ಚಾರಿತ್ರಿಕ ಸಾಧನೆ ತಮ್ಮದಾಗಿಸಿಕೊಂಡರು. ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲಿ ಮಹಿಳಾ ವಿಭಾಗದ ಗಾಲ್ಫ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದು.
Last Updated 1 ಅಕ್ಟೋಬರ್ 2023, 14:33 IST
Asian Games 2023 | ಗಾಲ್ಫ್‌: ಅದಿತಿ ಕೈತಪ್ಪಿದ ಚಿನ್ನ

ಗಾಲ್ಫ್‌: ಚಿನ್ನದತ್ತ ಅದಿತಿ ಹೆಜ್ಜೆ

ಮೂರನೇ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ಅದಿತಿ ಅಶೋಕ್‌ ಅವರು ಏಷ್ಯನ್‌ ಕ್ರೀಡಾಕೂಟದ ಗಾಲ್ಫ್‌ನಲ್ಲಿ ಐತಿಹಾಸಿಕ ಚಿನ್ನದ ಪದಕದತ್ತ ಹೆಜ್ಜೆಯಿಟ್ಟಿದ್ದಾರೆ.
Last Updated 30 ಸೆಪ್ಟೆಂಬರ್ 2023, 14:11 IST
ಗಾಲ್ಫ್‌: ಚಿನ್ನದತ್ತ ಅದಿತಿ ಹೆಜ್ಜೆ
ADVERTISEMENT

ಗಾಲ್ಫ್: ಉತ್ತಮ ಆಟದ ವಿಶ್ವಾಸದಲ್ಲಿ ಅವನಿ

ನವದೆಹಲಿ: ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅತ್ಯಂತ ಕಿರಿಯ ಗಾಲ್ಫ್ ಆಟಗಾರ್ತಿ ಬೆಂಗಳೂರಿನ ಅವನಿ ಪ್ರಶಾಂತ್‌ ಅವರು ಉತ್ತಮ ಸಾಧನೆಯ ವಿಶ್ವಾಸದಲ್ಲಿದ್ದಾರೆ.
Last Updated 19 ಸೆಪ್ಟೆಂಬರ್ 2023, 16:27 IST
ಗಾಲ್ಫ್: ಉತ್ತಮ ಆಟದ ವಿಶ್ವಾಸದಲ್ಲಿ ಅವನಿ

ಗಾಲ್ಫ್‌: ನೇಹಾ ತ್ರಿಪಾಠಿಗೆ ಪ್ರಶಸ್ತಿ

ನೇಹಾ ತ್ರಿಪಾಠಿ ಅವರು ಹೀರೊ ಮಹಿಳಾ ಪ್ರೊಫೆಷನಲ್‌ ಗಾಲ್ಫ್‌ ಟೂರ್‌ನ (ಡಬ್ಲ್ಯುಪಿಜಿಟಿ) 12ನೇ ಲೆಗ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.
Last Updated 15 ಸೆಪ್ಟೆಂಬರ್ 2023, 15:43 IST
ಗಾಲ್ಫ್‌: ನೇಹಾ ತ್ರಿಪಾಠಿಗೆ ಪ್ರಶಸ್ತಿ

Video | ಡೋನಾಲ್ಡ್‌ ಟ್ರಂಪ್‌ ಜೊತೆ ಗಾಲ್ಫ್‌ ಆಡಿದ ಧೋನಿ

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಇಬ್ಬರೂ ಗಾಲ್ಫ್‌ ಆಟವನ್ನು ಆಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 8 ಸೆಪ್ಟೆಂಬರ್ 2023, 7:11 IST
Video | ಡೋನಾಲ್ಡ್‌ ಟ್ರಂಪ್‌ ಜೊತೆ ಗಾಲ್ಫ್‌ ಆಡಿದ ಧೋನಿ
ADVERTISEMENT
ADVERTISEMENT
ADVERTISEMENT