ಶುಕ್ರವಾರ, ಡಿಸೆಂಬರ್ 6, 2019
19 °C

ಸೋನಿ ಟಿವಿಯಲ್ಲಿ ಒಲಿಂಪಿಕ್ಸ್‌ ಪ್ರಸಾರ

Published:
Updated:

ಮುಂಬೈ: ಟೋಕಿಯೊದಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕೂಟದ ಸ್ಪರ್ಧೆಗಳ ನೇರ ಪ್ರಸಾರದ ಹಕ್ಕನ್ನು ಸೋನಿ ನೆಟ್‌ವರ್ಕ್‌ ಪಡೆದುಕೊಂಡಿದೆ. ಈ ವಿಷಯವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಗುರುವಾರ ಪ್ರಕಟಿಸಿದೆ.

ಸೋನಿಯ ಡಿಜಿಟಲ್‌ ಮೂಲಗಳು, ಒಲಿಂಪಿಕ್ ಚಾನಲ್‌ ಮತ್ತು ಒಲಿಂಪಿಕ್ ಸಮಿತಿಯ ಡಿಜಿಟಲ್ ಮೂಲಗಳಲ್ಲಿ ಕೂಟದ ಮುಖ್ಯಾಂಶಗಳು ಪ್ರಸಾರ ಆಗಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು