ಜಪಾನ್ ಓಪನ್ ಬ್ಯಾಡ್ಮಿಂಟನ್ : ಎಂಟರ ಘಟ್ಟಕ್ಕೆ ಪ್ರಣಯ್, ಲಕ್ಷ್ಯ
ಭಾರತದ ಎಚ್.ಎಸ್.ಪ್ರಣಯ್, ಮೂರು ಗೇಮ್ಗಳ ಸೆಣಸಾಟದಲ್ಲಿ ಸ್ವದೇಶದ ಕಿದಂಬಿ ಶ್ರೀಕಾಂತ್ ಅವರನ್ನು ಸೋಲಿಸಿ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಕ್ವಾರ್ಟರ್ಫೈನಲ್ ತಲುಪಿದರು. ಭಾರತದ ಇನ್ನೊಬ್ಬ ತಾರೆ ಲಕ್ಷ್ಯ ಸೇನ್ ಕೂಡ ಗುರುವಾರ ಎಂಟರ ಘಟ್ಟಕ್ಕೆ ಕಾಲಿಟ್ಟರು.Last Updated 27 ಜುಲೈ 2023, 13:35 IST