ಜಪಾನ್‌ನ ‘ಯಾಸುಕೊ ತಮಕಿ’ ಎಂಬ ಮಹಿಳೆ 1956ರಿಂದ 2020ರವರೆಗೆ ಬರೋಬ್ಬರಿ 65 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕಚೇರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುವ ಮೂಲಕ ವಿಶ್ವದ ಅತ್ಯಂತ ‘ಹಿರಿಯ ಕಚೇರಿ ವ್ಯವಸ್ಥಾಪಕಿ’ ಎಂಬ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ಇವರ ವೃತ್ತಿಯಲ್ಲಿನ ಚಲನಶೀಲತೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
🚨⚡️UNUSUAL
Japanese Yasuco Tamaki worked at the same company in the same position from age 26 to 91, earning a Guinness World Record, with a daily routine from 5:30 AM to 5:30 PM for 65 years. pic.twitter.com/98OiUpx5wh