ಗುರುವಾರ, 3 ಜುಲೈ 2025
×
ADVERTISEMENT

Working women

ADVERTISEMENT

90 ಗಂಟೆ ಕೆಲಸ | ಮಹಿಳೆಯನ್ನು ಕೀಳಾಗಿ ಕಂಡದ್ದರ ಗುರುತು: ಕುಸುಮಾ ಆಯರಹಳ್ಳಿ

ಪ್ರಜಾವಾಣಿ ಚರ್ಚೆ | ವಾರಕ್ಕೆ 90 ಗಂಟೆ ಕೆಲಸ ಮಾಡಿ, ಹೆಂಡತಿ ಮುಖ ಎಷ್ಟು ನೋಡುತ್ತೀರಿ ಎಂಬ ಎಲ್‌ ಆ್ಯಂಡ್‌ ಟಿಯ ಸುಬ್ರಹ್ಮಣ್ಯನ್ ಹೇಳಿಕೆಗೆ ಪ್ರತಿಕ್ರಿಯೆ
Last Updated 18 ಜನವರಿ 2025, 0:30 IST
90 ಗಂಟೆ ಕೆಲಸ | ಮಹಿಳೆಯನ್ನು ಕೀಳಾಗಿ ಕಂಡದ್ದರ ಗುರುತು: ಕುಸುಮಾ ಆಯರಹಳ್ಳಿ

ಕೆಲಸ ಮಾಡುವ ಮಹಿಳೆಯರಿಗೆ ಬೆಂಗಳೂರು ಅತ್ಯುತ್ತಮ ನಗರ

ಸುರಕ್ಷತೆಯಲ್ಲಿ ಕೊನೆಯ ಸ್ಥಾನ: ಅವತಾರ್ ಸಮೀಕ್ಷಾ ವರದಿ
Last Updated 13 ಜನವರಿ 2025, 0:20 IST
ಕೆಲಸ ಮಾಡುವ ಮಹಿಳೆಯರಿಗೆ ಬೆಂಗಳೂರು ಅತ್ಯುತ್ತಮ ನಗರ

ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ; ಇಲಾಖಾವಾರು ಆಂತರಿಕ ದೂರು ಸಮಿತಿ ರಚಿಸಿ: SC

ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ವಿಚಾರವಾಗಿ ಕೋರ್ಟ್‌ ಸೂಚನೆ
Last Updated 3 ಡಿಸೆಂಬರ್ 2024, 13:12 IST
ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ; ಇಲಾಖಾವಾರು ಆಂತರಿಕ ದೂರು ಸಮಿತಿ ರಚಿಸಿ: SC

ವಿಶ್ಲೇಷಣೆ | ದುಡಿಮೆ, ಒತ್ತಡ ಮತ್ತು ಮನುಷ್ಯನ ಮಿತಿ

ಉದ್ಯೋಗದ ಸ್ಥಳದಲ್ಲಿ ಹಿತಕರ ಪರಿಸರವಿದ್ದಾಗ ಮಾತ್ರ ಉದ್ಯೋಗಿಗಳಿಂದ ಮೌಲಿಕ ಕೊಡುಗೆ ಸಾಧ್ಯ
Last Updated 6 ಅಕ್ಟೋಬರ್ 2024, 23:30 IST
ವಿಶ್ಲೇಷಣೆ | ದುಡಿಮೆ, ಒತ್ತಡ ಮತ್ತು ಮನುಷ್ಯನ ಮಿತಿ

ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು

ಚಿಕ್ಕ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರು ತಮ್ಮ ಕೌಟುಂಬಿಕ ಕಾರಣಗಳಿಗಾಗಿ ತಮ್ಮ ಉದ್ಯೋಗವನ್ನು ತ್ಯಜಿಸಿ, ಕುಟುಂಬಕ್ಕಾಗಿ ತೆರುವ ಬೆಲೆಯನ್ನು ‘ಮೆಟರ್ನಿಟಿ ಪೆನಾಲ್ಟಿ’ ಅಥವಾ ‘ತಾಯ್ತನದಿಂದಾಗಿ ತೆರಬೇಕಾಗಿರುವ ದಂಡ’ ಎಂಬುದಾಗಿ ಸಮಾಜವಿಜ್ಞಾನಿಗಳು ಉಲ್ಲೇಖಿಸುತ್ತಾರೆ.
Last Updated 5 ಜನವರಿ 2024, 23:41 IST
ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು

ವಿಶ್ಲೇಷಣೆ | ದುಡಿವ ಮಹಿಳೆ ಮತ್ತು ಇಳಾ ಸಾರಥ್ಯ

ಆ ಹೆಣ್ಣುಮಕ್ಕಳು ಅಹಮದಾಬಾದ್‌ ನಗರದಲ್ಲಿ ಸಗಟು ವ್ಯಾಪಾರಿಗಳಿಂದ ಚಿಲ್ಲರೆ ವ್ಯಾಪಾರಿಗಳ ಅಂಗಡಿಗೆ ಕೈಗಾಡಿಯಲ್ಲಿ ಸಾಮಾನು ಸಾಗಿಸುವವರು.
Last Updated 6 ಸೆಪ್ಟೆಂಬರ್ 2023, 19:07 IST
ವಿಶ್ಲೇಷಣೆ | ದುಡಿವ ಮಹಿಳೆ ಮತ್ತು ಇಳಾ ಸಾರಥ್ಯ

ಗೃಹಿಣಿಗೂ ಬೇಕು ನಿವೃತ್ತಿ

ಎಲ್ಲರೂ ಸೇರಿ ಮನೆಗೆಲಸವನ್ನು ಮುಗಿಸಿದಲ್ಲಿ, ಬಿಡುವಿನ ವೇಳೆ ಎಲ್ಲರಿಗೂ ಸಿಗುತ್ತದೆ.
Last Updated 31 ಜುಲೈ 2023, 23:30 IST
ಗೃಹಿಣಿಗೂ ಬೇಕು ನಿವೃತ್ತಿ
ADVERTISEMENT

ಕಾರ್ಖಾನೆ: ಕೆಲಸದ ಅವಧಿ ಹೆಚ್ಚಳಕ್ಕೆ ಸ್ವಪಕ್ಷೀಯರಿಂದಲೇ ವಿರೋಧ

ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿರುವ, ಮಹಿಳೆಯರಿಗೆ ರಾತ್ರಿಪಾಳಿ ಕೆಲಸಕ್ಕೆ ಅನುವು ಮಾಡಿಕೊಟ್ಟಿರುವ ‘ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ–2023’ಗೆ ಆಡಳಿತ ಪಕ್ಷದ ಆಯನೂರು ಮಂಜುನಾಥ್‌, ತೇಜಸ್ವಿನಿ ಗೌಡ ವಿರೋಧ ವ್ಯಕ್ತಪಡಿಸಿದರು.
Last Updated 24 ಫೆಬ್ರುವರಿ 2023, 22:15 IST
ಕಾರ್ಖಾನೆ: ಕೆಲಸದ ಅವಧಿ ಹೆಚ್ಚಳಕ್ಕೆ ಸ್ವಪಕ್ಷೀಯರಿಂದಲೇ ವಿರೋಧ

ಕಾರ್ಖಾನೆ: 3 ಗಂಟೆ ಹೆಚ್ಚು ದುಡಿಮೆ; ಮಸೂದೆಗೆ ಅಂಗೀಕಾರ

ರಾಜ್ಯದ ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಮತ್ತು ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.
Last Updated 22 ಫೆಬ್ರುವರಿ 2023, 23:00 IST
ಕಾರ್ಖಾನೆ: 3 ಗಂಟೆ ಹೆಚ್ಚು ದುಡಿಮೆ; ಮಸೂದೆಗೆ ಅಂಗೀಕಾರ

Podcast - ಪ್ರಚಲಿತ | ದುಡಿಮೆಯಲ್ಲಿ ಮಹಿಳಾ ಪ್ರಾತಿನಿಧ್ಯ

ಪ್ರಚಲಿತಪಾಡ್‌ಕಾಸ್ಟ್‌ ಕೇಳಿ.
Last Updated 3 ಅಕ್ಟೋಬರ್ 2022, 4:53 IST
Podcast - ಪ್ರಚಲಿತ | ದುಡಿಮೆಯಲ್ಲಿ ಮಹಿಳಾ ಪ್ರಾತಿನಿಧ್ಯ
ADVERTISEMENT
ADVERTISEMENT
ADVERTISEMENT