ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Guinness World Record

ADVERTISEMENT

ತುಮಕೂರು | ‘ಗಿನ್ನಿಸ್‌ ದಾಖಲೆ’ಗಾಗಿ ಕ್ರೀಡಾಂಗಣ ಹಾಳು

ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳಿಂದ ವಿವಿಧ ಕಲಾಕೃತಿ ರಚಿಸಿ, ‘ಗಿನ್ನಿಸ್‌ ದಾಖಲೆ’ ಮಾಡಲು ಪ್ರಯತ್ನಿಸಿದ ಅಧಿಕಾರಿಗಳು ತಮ್ಮ ಕೆಲಸ ಮುಗಿದ ನಂತರ ಇತ್ತ ತಲೆ ಹಾಕಿಲ್ಲ. ಫುಟ್‌ಬಾಲ್‌ ಅಂಗಣದಲ್ಲಿ ‘ಮೊಳೆ’ ಗಳನ್ನು ಚುಚ್ಚಿದ್ದು, ಇದರಿಂದ ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡ್ಡಿಯಾಗಿದೆ.
Last Updated 11 ಫೆಬ್ರುವರಿ 2024, 18:29 IST
ತುಮಕೂರು | ‘ಗಿನ್ನಿಸ್‌ ದಾಖಲೆ’ಗಾಗಿ ಕ್ರೀಡಾಂಗಣ ಹಾಳು

ಗುಜರಾತ್‌: 108 ಸ್ಥಳಗಳಲ್ಲಿ 4 ಸಾವಿರ ಜನರಿಂದ ಸೂರ್ಯ ನಮಸ್ಕಾರ– ಗಿನ್ನಿಸ್‌ ದಾಖಲೆ

ಹೊಸ ವರ್ಷದ ಮೊದಲ ದಿನವಾದ ಇಂದು ಏಕಕಾಲದಲ್ಲಿ ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಗುಜರಾತ್ ರಾಜ್ಯ ಗಿನ್ನಿಸ್‌ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದೆ.
Last Updated 1 ಜನವರಿ 2024, 10:06 IST
ಗುಜರಾತ್‌: 108 ಸ್ಥಳಗಳಲ್ಲಿ 4 ಸಾವಿರ ಜನರಿಂದ ಸೂರ್ಯ ನಮಸ್ಕಾರ– ಗಿನ್ನಿಸ್‌ ದಾಖಲೆ

ಈ ಮಹಿಳೆಯ ಬಾಯಿಯಲ್ಲಿದೆ 38 ಹಲ್ಲುಗಳು! ಗಿನ್ನಿಸ್‌ ದಾಖಲೆ

ಇಲ್ಲೊಬ್ಬರು ಮಹಿಳೆ ಬಾಯಲ್ಲಿ 38 ಹಲ್ಲುಗಳನ್ನು ಹೊಂದಿದ್ದು, ಅತಿ ಹೆಚ್ಚು ಹಲ್ಲುಗಳನ್ನು ಹೊಂದಿರುವ ಮಹಿಳೆ ಎನ್ನುವ ಗಿನ್ನೀಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Last Updated 21 ನವೆಂಬರ್ 2023, 12:41 IST
ಈ ಮಹಿಳೆಯ ಬಾಯಿಯಲ್ಲಿದೆ 38 ಹಲ್ಲುಗಳು! ಗಿನ್ನಿಸ್‌ ದಾಖಲೆ

22.23 ಲಕ್ಷ ದೀಪ ಬೆಳಗಿಸಿ ‘ಗಿನ್ನಿಸ್ ದಾಖಲೆ’ ಬರೆದ ಅಯೋಧ್ಯೆ ದೀಪೋತ್ಸವ

ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ರಾಮನಗರಿ ಅಯೋಧ್ಯೆ ಶನಿವಾರ ಅದ್ಭುತ ದೀಪೋತ್ಸವವನ್ನ ಆಚರಿಸಿದೆ. 51 ಘಾಟ್’ಗಳಲ್ಲಿ 22.23 ಲಕ್ಷ ಮಣ್ಣಿನ ದೀಪಗಳನ್ನ ಬೆಳಗಿಸುವ ಮೂಲಕ ‘ಗಿನ್ನೆಸ್ ವಿಶ್ವ ದಾಖಲೆ'ಯನ್ನು ನಿರ್ಮಿಸಿದೆ. ಈ ಮೂಲಕ ನಗರದ ಹಿಂದಿನ 17 ಲಕ್ಷ ದೀಪಗಳ ದಾಖಲೆಯನ್ನು ಮುರಿದಿದೆ.
Last Updated 12 ನವೆಂಬರ್ 2023, 2:32 IST
22.23 ಲಕ್ಷ ದೀಪ ಬೆಳಗಿಸಿ ‘ಗಿನ್ನಿಸ್ ದಾಖಲೆ’ ಬರೆದ ಅಯೋಧ್ಯೆ ದೀಪೋತ್ಸವ

97ನೇ ವರ್ಷದಲ್ಲೂ ವಕೀಲಿ ವೃತ್ತಿ: ಗಿನ್ನಿಸ್‌ ವಿಶ್ವ ದಾಖಲೆ ಬರೆದ ಕೇರಳದ ವ್ಯಕ್ತಿ

ಕೇರಳದ ಪಾಲಕ್ಕಡ ಜಿಲ್ಲೆಯ ಪಿ. ಬಾಲಸುಬ್ರಮಣಿಯನ್‌ ಮೆನನ್‌ ಎನ್ನುವ ವ್ಯಕ್ತಿಯೊಬ್ಬರು ತಮ್ಮ 97ನೇ ವಯಸ್ಸಿನಲ್ಲಿಯೂ ವಕೀಲರಾಗಿ ಕೆಲಸ ಮಾಡುವ ಮೂಲಕ ‘ದೀರ್ಘಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಪುರುಷ’ ಎನ್ನುವ ಗಿನ್ನೀಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Last Updated 8 ನವೆಂಬರ್ 2023, 11:19 IST
97ನೇ ವರ್ಷದಲ್ಲೂ ವಕೀಲಿ ವೃತ್ತಿ: ಗಿನ್ನಿಸ್‌ ವಿಶ್ವ ದಾಖಲೆ ಬರೆದ ಕೇರಳದ ವ್ಯಕ್ತಿ

ಮಣಿಪಾಲ ಆಸ್ಪತ್ರೆಗೆ ಗಿನ್ನೆಸ್‌ ದಾಖಲೆಯ ಮಾನ್ಯತೆ ಪ್ರಮಾಣ ಪತ್ರ

ಕಾರ್ಡಿಯೋಪಲ್ಮನರಿ ರಿಸಸಿಟೇಷನ್(ಸಿಪಿಆರ್) ಕಲಿಯುವುದಾಗಿ ಮಣಿಪಾಲ ಆಸ್ಪತ್ರೆಯಲ್ಲಿ (24 ಗಂಟೆಗಳಲ್ಲಿ) ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಕ್ಕಾಗಿ ಆಸ್ಪತ್ರೆಗೆ ಗಿನ್ನೆಸ್‌ ದಾಖಲೆಯ ಪ್ರಮಾಣ ಪತ್ರವನ್ನು ನೀಡಲಾಗಿದೆ.
Last Updated 30 ಅಕ್ಟೋಬರ್ 2023, 15:38 IST
ಮಣಿಪಾಲ ಆಸ್ಪತ್ರೆಗೆ ಗಿನ್ನೆಸ್‌ ದಾಖಲೆಯ ಮಾನ್ಯತೆ ಪ್ರಮಾಣ ಪತ್ರ

ವಿಶ್ವದ ಅತ್ಯಂತ ಹಿರಿಯ ನಾಯಿ ಬೊಬಿ ಸಾವು

ಜಗತ್ತಿನ ಅತ್ಯಂತ ಹಿರಿಯ ನಾಯಿ ಎಂದು ಖ್ಯಾತಿ ಪಡೆದು ಗಿನ್ನೆಸ್‌ ವಿಶ್ವ ದಾಖಲೆ ಪುಸ್ತಕ ಸೇರಿದ್ದ ನಾಯಿ ಬೊಬಿ ತನ್ನ 31 ವರ್ಷಕ್ಕೆ ಮೃತಪಟ್ಟಿದೆ.
Last Updated 24 ಅಕ್ಟೋಬರ್ 2023, 4:02 IST
ವಿಶ್ವದ ಅತ್ಯಂತ ಹಿರಿಯ ನಾಯಿ ಬೊಬಿ ಸಾವು
ADVERTISEMENT

ಗಿನ್ನಿಸ್‌ ಪುಸ್ತಕದ ಹೊಸ ಆವೃತ್ತಿಯಲ್ಲಿ ಭಾರತದ 60ಕ್ಕೂ ಹೆಚ್ಚು ಸಾಧನೆಗಳ ಪಟ್ಟಿ

ಗಿನ್ನಿಸ್ ವಿಶ್ವ ದಾಖಲೆಗಳ 2024ನೇ ಸಾಲಿನ ಅಂತಿಮ ಆವೃತ್ತಿಯ ಪುಸ್ತಕ ಬಿಡುಗಡೆಯಾಗಿದ್ದು, ಜಗತ್ತಿನ 2,638 ಸಾಧನೆ/ದಾಖಲೆಗಳನ್ನು ಪಟ್ಟಿ ಮಾಡಲಾಗಿದೆ. ಅತ್ಯಂತ ಹೆಚ್ಚು ಮಳೆ ಬೀಳುವ ಮೇಘಾಲಯದ ಚಿರಾಪುಂಜಿ ಸೇರಿದಂತೆ ಭಾರತದ 60ಕ್ಕೂ ಹೆಚ್ಚು ದಾಖಲೆಗಳು ಈ ಪುಸ್ತಕದಲ್ಲಿ ಸ್ಥಾನ ಪಡೆದಿವೆ.
Last Updated 14 ಅಕ್ಟೋಬರ್ 2023, 16:26 IST
ಗಿನ್ನಿಸ್‌ ಪುಸ್ತಕದ ಹೊಸ ಆವೃತ್ತಿಯಲ್ಲಿ ಭಾರತದ 60ಕ್ಕೂ ಹೆಚ್ಚು ಸಾಧನೆಗಳ ಪಟ್ಟಿ

8.97 ಕೆ.ಜಿ ತೂಕದ ಈರುಳ್ಳಿ ಬೆಳೆದು ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ ವ್ಯಕ್ತಿ

ವ್ಯಕ್ತಿಯೊಬ್ಬರು ತೋಟದಲ್ಲಿ 8.97 ಕೆ.ಜಿ ತೂಕದ ಈರುಳ್ಳಿ ಬೆಳೆದು ಗಿನ್ನೀಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಗುರ್ನಸಿ ದೇಶದ ಗರೆಥ್ ಗ್ರಿಫಿನ್ ಎನ್ನುವವರು ಈ ಈರುಳ್ಳಿಯನ್ನು ಬೆಳೆದಿದ್ದಾರೆ.
Last Updated 2 ಅಕ್ಟೋಬರ್ 2023, 8:22 IST
8.97 ಕೆ.ಜಿ ತೂಕದ ಈರುಳ್ಳಿ ಬೆಳೆದು ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ ವ್ಯಕ್ತಿ

ಕಣ್ಣು ಮುಚ್ಚಿಕೊಂಡು 45.72 ಸೆಕೆಂಡ್‌ಗಳಲ್ಲಿ ಚೆಸ್‌ ಬೋರ್ಡ್‌ ಜೋಡಿಸಿದ ಬಾಲಕಿ

10 ವರ್ಷದ ಬಾಲಕಿಯೊಬ್ಬರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 45.72 ಸೆಕೆಂಡ್‌ಗಳಲ್ಲಿ ಚೆಸ್‌ ಬೋರ್ಡ್‌ ಜೋಡಿಸಿ ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Last Updated 27 ಸೆಪ್ಟೆಂಬರ್ 2023, 10:00 IST
ಕಣ್ಣು ಮುಚ್ಚಿಕೊಂಡು 45.72 ಸೆಕೆಂಡ್‌ಗಳಲ್ಲಿ ಚೆಸ್‌ ಬೋರ್ಡ್‌ ಜೋಡಿಸಿದ ಬಾಲಕಿ
ADVERTISEMENT
ADVERTISEMENT
ADVERTISEMENT