ಬಾಲಕಿ ಸಿಂಚನಾಳ ಅರ್ಜಿಯನ್ನು ಅಂಗೀಕರಿಸಿರುವ ಗಿನ್ನಿಸ್ ಸಂಸ್ಥೆ ಗಿನ್ನಿಸ್‌ನ ನಿಯಮಾವಳಿಯಂತೆ ಕಾರ್ಯಕ್ರಮ ಆಯೋಜನೆ ದಾಖಲೆ ಮುರಿದ ವಿಡಿಯೊ ಚಿತ್ರೀಕರಣ
ದೀಪಾ ಭಾಸ್ತಿ ಸಾಹಿತ್ಯಿಕ ನೆಲೆಯಲ್ಲಿ ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿದ್ದರೆ ಪುಟಾಣಿ ಸಿಂಚನಾ ಯೋಗದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿರುವುದು ಸಂತಸ ಉಂಟು ಮಾಡಿದೆ