ಮಡಿಕೇರಿ| ಫಲಪುಷ್ಪ ಪ್ರದರ್ಶನ: ಒಂದೇ ದಿನ 13 ಸಾವಿರಕ್ಕೂ ಅಧಿಕ ಮಂದಿ ಭೇಟಿ
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ 13,821 ಮಂದಿ ಭೇಟಿ ನೀಡಿದರು. ಶನಿವಾರ 11 ಸಾವಿರಕ್ಕೂ ಅಧಿಕರು ಆಗಮಿಸಿ, ಎರಡು ದಿನಗಳಲ್ಲಿ ಒಟ್ಟು 24 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭಾಗವಹಿಸಿದರು.Last Updated 26 ಜನವರಿ 2026, 8:14 IST