ಗುರುವಾರ, 20 ನವೆಂಬರ್ 2025
×
ADVERTISEMENT

Yoga

ADVERTISEMENT

Video| ಹೊಸ ಆಸನವನ್ನು ಪರಿಚಯಿಸಿದ ಶಿಲ್ಪಾ ಶೆಟ್ಟಿ: ಏನೆಲ್ಲಾ ಪ್ರಯೋಜನಗಳಿವೆ ನೋಡಿ

Yoga Benefits: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರು ತಮ್ಮ ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಹೊಸ ಆಸನದ ವಿಡಿಯೋ ಹಂಚಿಕೊಂಡಿದ್ದಾರೆ ಈ ಆಸನದಲ್ಲಿ ಒಂದು ಕಾಲನ್ನು ಅಡ್ಡಕ್ಕೆ ಚಾಚಿ ಮತ್ತೊಂದು ಮೊಣಕಾಲನ್ನು ಮಡಿಸಿ ದೇಹ ಮನಸ್ಸಿನ ಆರೋಗ್ಯಕ್ಕೆ ಸಹಕರಿಸುತ್ತದೆ ಎಂದು ಹೇಳಿದ್ದಾರೆ
Last Updated 18 ನವೆಂಬರ್ 2025, 9:32 IST
Video| ಹೊಸ ಆಸನವನ್ನು ಪರಿಚಯಿಸಿದ ಶಿಲ್ಪಾ ಶೆಟ್ಟಿ: ಏನೆಲ್ಲಾ ಪ್ರಯೋಜನಗಳಿವೆ ನೋಡಿ

ಮೂಡಲಗಿ| ಮಕ್ಕಳ ದಿನಾಚರಣೆ ವಿಶೇಷ: ಯೋಗಾ ಪ್ರತಿಭೆ ಪೂಣಂ 

Yoga Prodigy: ಮೂಡಲಗಿ ಶೈಕ್ಷಣಿಕ ತಾಲ್ಲೂಕಿನ ಬಳೋಬಾಳ ಗ್ರಾಮದ 9 ವರ್ಷದ ಪೂಣಂ ಕಂಬಾರ ನೂರಕ್ಕೂ ಅಧಿಕ ಯೋಗಾಸನಗಳನ್ನು ಸಲಿಸಾಗಿ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. ಲಿಖಿರಾಸನ, ಪದ್ಮವೃಚ್ಛಿಕಾಸನ...
Last Updated 15 ನವೆಂಬರ್ 2025, 4:05 IST
ಮೂಡಲಗಿ| ಮಕ್ಕಳ ದಿನಾಚರಣೆ ವಿಶೇಷ: ಯೋಗಾ ಪ್ರತಿಭೆ ಪೂಣಂ 

ಯೋಗ|ವಿದೇಶದಲ್ಲೂ ಮಿಂಚು: ಅನೇಕ ಪ್ರಶಸ್ತಿ, ಸನ್ಮಾನಕ್ಕೆ ಭಾಜನಳಾದ ಕೆ.ಎನ್. ಹಿಮಜ

Young Yoga Prodigy: ಕೂಡ್ಲಿಗಿಯ ಕೆ.ಎನ್. ಹಿಮಜಾ ಚಿಕ್ಕವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಪಟುವಾಗಿ ಬೆಳೆದು ಪಟ್ಟಣದ ಹೆಮ್ಮೆellisida ಬಗ್ಗೆ ಗುರುತಿಸಿಕೊಂಡಿದ್ದಾಳೆ
Last Updated 14 ನವೆಂಬರ್ 2025, 5:13 IST
ಯೋಗ|ವಿದೇಶದಲ್ಲೂ ಮಿಂಚು: ಅನೇಕ ಪ್ರಶಸ್ತಿ, ಸನ್ಮಾನಕ್ಕೆ ಭಾಜನಳಾದ ಕೆ.ಎನ್. ಹಿಮಜ

70 ಆಸನ | ಹಲವು ದಾಖಲೆ: ‘ಬುಕ್ ಆಫ್ ರೆಕಾರ್ಡ್‌’ಗಳಲ್ಲಿ ಬಾಲಕಿ ಕೃತಿಕಾ ಹೆಸರು

Yoga Wonder Kid: ತಂದೆಯೊಂದಿಗೆ ವ್ಯಾಯಾಮ ಮಾಡುವ ಮೂಲಕ ಯೋಗ ಕಲಿತ ಸಿರುಗುಪ್ಪದ ಏಳು ವರ್ಷದ ಬಾಲಕಿ ಕೇವಲ 32 ಸೆಕೆಂಡಿನಲ್ಲಿ 70ಕ್ಕೂ ಹೆಚ್ಚು ಆಸನಗಳನ್ನು ಮಾಡಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳನ್ನು ನಿರ್ಮಿಸಿದ್ದಾಳೆ
Last Updated 14 ನವೆಂಬರ್ 2025, 5:11 IST
70 ಆಸನ | ಹಲವು ದಾಖಲೆ: ‘ಬುಕ್ ಆಫ್ ರೆಕಾರ್ಡ್‌’ಗಳಲ್ಲಿ ಬಾಲಕಿ ಕೃತಿಕಾ ಹೆಸರು

ಮಡಿಕೇರಿ: ಗೋಲ್ಡನ್ ಬುಕ್‌ ಸೇರಿದ ಬಾಲಕಿ ಸಿಂಚನಾ ಯೋಗ ಪ್ರದರ್ಶನ

Yoga Achievement: ಮದೆನಾಡು ಗ್ರಾಮದ ಬಿಜಿಎಸ್‌ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ತ್ರಿವಿಧ ಯೋಗ ಪ್ರದರ್ಶನದ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದು, ಅಚ್ಚರಿ ಮೂಡಿಸಿದ್ದಾಳೆ.
Last Updated 28 ಅಕ್ಟೋಬರ್ 2025, 12:32 IST
ಮಡಿಕೇರಿ: ಗೋಲ್ಡನ್ ಬುಕ್‌ ಸೇರಿದ ಬಾಲಕಿ ಸಿಂಚನಾ ಯೋಗ ಪ್ರದರ್ಶನ

ಮಡಿಕೇರಿ | ಯೋಗ ಪ್ರದರ್ಶನ: ಮತ್ತೆ ಮೂರು ದಾಖಲೆಗೆ ಸಿಂಚನಾ ಸಜ್ಜು

Yoga Achievement: ಕೊಡಗಿನ ಯೋಗಪಟು ಬಾಲಕಿ ಸಿಂಚನಾ ಮತ್ತೆ ಮೂರು ವಿಶ್ವ ದಾಖಲೆಗೆ ಸಿದ್ಧತೆ ನಡೆಸುತ್ತಿದ್ದಾಳೆ. ಅ. 28ರಂದು ಬೆಳಿಗ್ಗೆ 10.30ಕ್ಕೆ ತಾಲ್ಲೂಕಿನ ಮದೆನಾಡು ಗ್ರಾಮದ ಬಿಜಿಎಸ್ ಸಭಾಂಗಣದಲ್ಲಿ ಗೋಲ್ಡನ್ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ ನಡೆಯಲಿದೆ.
Last Updated 26 ಅಕ್ಟೋಬರ್ 2025, 4:13 IST
ಮಡಿಕೇರಿ | ಯೋಗ ಪ್ರದರ್ಶನ: ಮತ್ತೆ ಮೂರು ದಾಖಲೆಗೆ ಸಿಂಚನಾ ಸಜ್ಜು

‘ಪಾಪನಾಶಿ’ಯೆಂಬ ಯೋಗ ಗ್ರಾಮ

Yoga Revolution: ಗದಗದ ಪಾಪನಾಶಿ ಗ್ರಾಮದಲ್ಲಿನ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಯೋಗಾಭ್ಯಾಸದಲ್ಲಿ ತೊಡಗಿದ್ದು, ಗ್ರಾಮವೇ ಯೋಗ ಕೇಂದ್ರವಾಗಿ ಮಾರ್ಪಟ್ಟಿದೆ. ಡಾ. ಅಶೋಕ ಮತ್ತಿಗಟ್ಟಿಯ ಶ್ರಮಕ್ಕೆ ಸಮೃದ್ಧ ಫಲ ಸಿಕ್ಕಿದೆ.
Last Updated 26 ಅಕ್ಟೋಬರ್ 2025, 0:29 IST
‘ಪಾಪನಾಶಿ’ಯೆಂಬ ಯೋಗ ಗ್ರಾಮ
ADVERTISEMENT

ಹಿಂದೂ ಹೆಣ್ಣು ಮಕ್ಕಳು ಜಿಮ್‌ಗೆ ಹೋಗದೆ ಮನೆಯಲ್ಲೇ ಯೋಗ ಮಾಡಿ: 'ಮಹಾ' BJP ಶಾಸಕ

ಕಾಲೇಜಿಗೆ ಹೋಗುವ ಹಿಂದೂ ಹೆಣ್ಣುಮಕ್ಕಳು ಜಿಮ್‌ಗಳಿಗೆ ಹೋಗುವ ಬದಲು ಮನೆಗಳಲ್ಲಿಯೇ ಯೋಗ ಮಾಡಬೇಕು ಎಂದು ಬಿಜೆಪಿ ಶಾಸಕ ಗೋಪಿಚಂದ್‌ ಪಡಾಲ್ಕರ್‌ ಕರೆ ನೀಡಿದ್ದಾರೆ.
Last Updated 17 ಅಕ್ಟೋಬರ್ 2025, 14:14 IST
ಹಿಂದೂ ಹೆಣ್ಣು ಮಕ್ಕಳು ಜಿಮ್‌ಗೆ ಹೋಗದೆ ಮನೆಯಲ್ಲೇ ಯೋಗ ಮಾಡಿ: 'ಮಹಾ' BJP ಶಾಸಕ

ಅಂತರರಾಷ್ಟ್ರೀಯ ಯೋಗಾಸನ: ಅರ್ಪಿತಾ ಸಾಧನೆ

International Yoga: ಅಕ್ಟೋಬರ್ 14 ಮತ್ತು 15ರಂದು ಮಲೇಷ್ಯಾದಲ್ಲಿ ಜರುಗಿದ ಏಷ್ಯಾ ಪ್ಯಾನಿಕ್ ಅಂತರ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ರವಣಬೆಳಗೊಳ ಕೃಷಿ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಜಿ.ಕೆ.ಅರ್ಪಿತಾ 3ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
Last Updated 16 ಅಕ್ಟೋಬರ್ 2025, 1:39 IST
ಅಂತರರಾಷ್ಟ್ರೀಯ ಯೋಗಾಸನ: ಅರ್ಪಿತಾ ಸಾಧನೆ

ಮೈಸೂರು | ಯೋಗ: ಪಶ್ಚಿಮ ಬಂಗಾಳ ಚಾಂಪಿಯನ್, ಕರ್ನಾಟಕಕ್ಕೆ 3ನೇ ಸ್ಥಾನ

Yoga Competition: ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆದ 50ನೇ ರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಪಶ್ಚಿಮ ಬಂಗಾಳ ತಂಡ ಪ್ರಶಸ್ತಿ ಗೆದ್ದು, ಕರ್ನಾಟಕ ಮೂರನೇ ಸ್ಥಾನ ಪಡೆದಿತು.
Last Updated 13 ಅಕ್ಟೋಬರ್ 2025, 7:14 IST
ಮೈಸೂರು | ಯೋಗ: ಪಶ್ಚಿಮ ಬಂಗಾಳ ಚಾಂಪಿಯನ್, ಕರ್ನಾಟಕಕ್ಕೆ 3ನೇ ಸ್ಥಾನ
ADVERTISEMENT
ADVERTISEMENT
ADVERTISEMENT