ಶನಿವಾರ, ಡಿಸೆಂಬರ್ 14, 2019
22 °C

ಪಂಜಾಬ್‌ ಪರ ಮೇರಿ ಕಣಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಾಕ್ಸರ್‌ ಮೇರಿ ಕೋಮ್‌ ಅವರು ಬಿಗ್‌ ಬೌಟ್‌ ಲೀಗ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಎನ್‌ಸಿಆರ್‌ ಪಂಜಾಬ್‌ ರಾಯಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಡಿಸೆಂಬರ್‌ 2ರಂದು ಆರಂಭವಾಗುವ ಲೀಗ್‌ನಲ್ಲಿ ನಿಖತ್‌ ಜರೀನ್‌ ಅವರು ಒಡಿಶಾ ವಾರಿಯರ್ಸ್ ಪರ ಆಡಲಿದ್ದಾರೆ.

ಲೀಗ್‌ನಲ್ಲಿ ಆರು ತಂಡಗಳು ಭಾಗವಹಿಸಲಿವೆ.

ಪ್ರತಿಕ್ರಿಯಿಸಿ (+)