ಮಂಗಳವಾರ, ಫೆಬ್ರವರಿ 18, 2020
20 °C

ಶೂಟಿಂಗ್‌: ವಿಕ್ರಾಂತ್‌, ಆಯುಷಿಗೆ ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

ಭೋಪಾಲ್: ಉತ್ತರ ಪ್ರದೇಶದ ವಿಕ್ರಾಂತ್ ಶರ್ಮಾ ಮತ್ತು ಆಯುಷಿ ಗುಪ್ತಾ ಜೋಡಿ ಇಲ್ಲಿ ನಡೆಯುತ್ತಿರುವ 63ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನ 10 ಮೀಟರ್ಸ್ ಏರ್ ರೈಫಲ್ ಮಿಶ್ರ ವಿಭಾಗದ ಚಿನ್ನ ಗೆದ್ದುಕೊಂಡರು.

ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಈ ಜೋಡಿ ಹರಿಯಾಣದ ಪಂಕಜ್ ಕುಮಾರ್ ಮತ್ತು ಹರ್ಷಿತಾ ದಹಿಯಾ ಅವರನ್ನು 16–8ರಲ್ಲಿ ಮಣಿಸಿದರು. 10 ಮೀಟರ್ಸ್ ಏರ್ ರೈಫಲ್ ಮಿಶ್ರ ಜೂನಿಯರ್ ವಿಭಾಗದಲ್ಲಿ ಮಹಾರಾಷ್ಟ್ರದ ರುದ್ರಾಕ್ಷ ಪಾಟೀಲ್ ಮತ್ತು ಜಾಹ್ನವಿ ಖನ್ವಿಲ್ಕರ್ ಚಿನ್ನ ಗಳಿಸಿದರು. ಪಶ್ಚಿಮ ಬಂಗಾಳದ ಶ್ರಿಂಜಯ್ ದತ್ತಾ ಮತ್ತು ಮೇಹುಲಿ ಘೋಷ್ ಜೋಡಿಯನ್ನು ಫೈನಲ್‌ನಲ್ಲಿ ಅವರು 17–13ರಲ್ಲಿ ಸೋಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು