ಆಸ್ಟ್ರೇಲಿಯಾ ಓಪನ್‌: ಸೆರೆನಾ ಕಣಕ್ಕೆ

7

ಆಸ್ಟ್ರೇಲಿಯಾ ಓಪನ್‌: ಸೆರೆನಾ ಕಣಕ್ಕೆ

Published:
Updated:
Deccan Herald

ಮೆಲ್ಬರ್ನ್‌: ಅಮೆರಿಕದ ಸೆರೆನಾ ವಿಲಿಯಮ್ಸ್‌, 2019ರಲ್ಲಿ ನಡೆಯುವ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

‘ಜನವರಿಯಲ್ಲಿ ಮೆಲ್ಬರ್ನ್‌ನಲ್ಲಿ ನಡೆಯುವ ಟೂರ್ನಿಯಲ್ಲಿ ಸೆರೆನಾ ಆಡಲಿದ್ದಾರೆ. ಅಭಿಮಾನಿಗಳ ಪಾಲಿಗೆ ಇದು ಸಿಹಿ ಸುದ್ದಿ’ ಎಂದು ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ನಿರ್ದೇಶಕ ಕ್ರೇಗ್‌ ಟಿಲಿ ತಿಳಿಸಿದ್ದಾರೆ.

 ಟೂರ್ನಿಯಲ್ಲಿ ಸೆರೆನಾ, ಇದುವರೆಗೂ ಏಳು ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಗರ್ಭಿಣಿಯಾಗಿದ್ದ ಕಾರಣ ಅವರು ಹಿಂದಿನ ಆವೃತ್ತಿಯಲ್ಲಿ ಕಣಕ್ಕಿಳಿದಿರಲಿಲ್ಲ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !