ಡಬಲ್ಸ್ ವಿಭಾಗದಲ್ಲಿ ನೈಜೀರಿಯಾದ ಎಸ್ಟರ್ ಒರಿಬಮೈಸ್ ಜೊತೆಗೂಡಿ ಆಡಿದ್ದ ಸೆಲೆನಾ ಫೈನಲ್ನಲ್ಲಿ 11–8, 12–10, 9–11, 8–11, 11–9ರಲ್ಲಿ ಈಜಿಪ್ಟ್ನ ಫರಿದಾ ಬದಾವಿ ಮತ್ತು ಮಲಮಟೆನಿಯಾ ಪಾಪಡಿಮಿಟ್ರಿಯಸ್ ಅವರನ್ನು ಸೋಲಿಸಿದ್ದರು. ಸೆಮಿಫೈನಲ್ನಲ್ಲಿ ಸೆಲೆನಾ ಮತ್ತು ಎಸ್ಟರ್ 11–7, 4–11, 13–11, 9–11, 12–10ರಲ್ಲಿ ಈಜಿಪ್ಟ್ನ ಸಾರಾ ಅಬೌಸೆಟ್ಟಾ ಮತ್ತು ಟ್ಯುನೀಷಿಯಾದ ಅಬಿರ್ ಹಜ್ ಸಾರಾ ವಿರುದ್ಧ ಗೆದ್ದಿದ್ದರು.