ಮಹಿಳಾ ವೃತ್ತಿಪರ ಗಾಲ್ಫ್ ಸಂಸ್ಥೆಯ (ಎಲ್ಪಿಜಿಎ)ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡಲು ಅವಕಾಶ ಪಡೆದಿದ್ದ ಅದಿತಿ ಅವರು ಈ ಕೂಟ
ದಲ್ಲಿ 29ನೇ ಸ್ಥಾನ ಗಳಿಸಿದ್ದಾರೆ.ಅಂತಿಮ ಸುತ್ತಿನ ಹಣಾಹಣಿ ಮುಗಿದಾಗ ಅವರ ಸ್ಕೋರು 283 ಆಗಿತ್ತು. ಈ ಸಾಧನೆ ಯಿಂದಾಗಿ ಅವರು ಒಟ್ಟು ₹ 16.65 ಲಕ್ಷ ನಗದು ಬಹುಮಾನ ಪಡೆದಿದ್ದಾರೆ.