ಬೆಂಗಳೂರು: ‘ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೆಮೋರಿಯಲ್ ಟ್ರೋಫಿ’ ಶನಿವಾರದ ಬೆಂಗಳೂರು ರೇಸ್ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಜಸ್ಟೀಸ್ ಏಂಜೆಲ್’ ಈ ರೇಸ್ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2.15ಕ್ಕೆ ಪ್ರಾರಂಭವಾಗಲಿರುವ ದಿನದ ಎಂಟು ರೇಸ್ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:
1. ಯೆಡಮುರಿ ಫಾಲ್ಸ್ ಪ್ಲೇಟ್; 1600 ಮೀ.
ಜ್ಯಾಕ್ ಆಫ್ ಆರ್ಟ್ಸ್ 2, ಓಶಿಯನ್ ಪಾರ್ಕ್ 6, ಮೈ ವ್ಯಾಲಂಟೈನ್ 8.
2. ಬೈರೆಲಿ ಟರ್ಕ್ ಪ್ಲೇಟ್; 1200 ಮೀ.
ಕ್ಯಾಪ್ರಿಸಿಯಸ್ 1, ಪೆಲೂಷ್ 3, ಡಿಫರೆಂಟ್ ಲೀಗ್ 10.
3. ಬ್ರಹ್ಮಗಿರಿ ಪ್ಲೇಟ್’ 1400 ಮೀ.
ಅಮೇಜೊನೈಟ್ 4, ಫ್ರೀ ಪೋರ್ಟ್ 12, ಮಾಸ್ಟರ್ ಆಫ್ ವಾರ್ 9.
4. ಮೂಡಬಿದ್ರಿ ಪ್ಲೇಟ್–ಡಿ.1; 1200 ಮೀ.
ಸ್ಕೈಬೌಂಡ್ 9, ಕಾಲ್ ಮಿ ಮೇಬಿ 5, ಏಬಲ್ ಮಾಸ್ಟರ್ 2.
5. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೆಮೋರಿಯಲ್ ಟ್ರೋಫಿ; 1200 ಮೀ.