ಬೆಂಗಳೂರು: `ಗವನರ್ಸ್ ಟ್ರೋಫಿ~ ಶನಿವಾರದ ಬೆಂಗಳೂರು ರೇಸ್ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಟ್ರೆಶರ್ ಮೌಂಟೇನ್~ ಈ ರೇಸ್ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮದ್ಯಾಹ್ನ 1-30ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:
1. ಇನ್ಫ್ಯಾಂಟ್ಸ್ ಪ್ಲೇಟ್; 1200 ಮೀ.
ವಿಂಡ್ ಅಂಡ್ ಫ್ಲೈಟ್ 1, ಪೆಂಡೊಲಿನೊ 2, ಸ್ಮಿತ್ಸೊನೈಟ್ 3
3. ಭಾಗಮಂಡಲ ಪ್ಲೇಟ್; 2000 ಮೀ.
ಕ್ಯಾಸ್ಟ್ರೊ 1, ರ್ಯಾಡಿಕಲ್ ಅಟ್ರ್ಯಾಕ್ಶನ್ 2, ಮಿ ಅಮೋರ್ 2, 3
4. ರಾಮನಗರ್ ಪ್ಲೇಟ್; 1400 ಮೀ.
ಮಿಲಿಯನ್ಸ್ ಡಿಲೈಟ್ 1, ಥಂಡರ್ 2, ರೆಡ್ ಹಾಟ್ 3
5. ವರದ ಟ್ರೋಫಿ-ಡಿ.1; 1200 ಮೀ.
ಸೊಬೆರಾನೊ 1, ಸ್ಕೈ ಟ್ರೈನ್ 1, ರೊಮಾನ್ಸ್ ಇನ್ ದಿ ಏರ್ 3
6. ಗವನರ್ಸ್ ಟ್ರೋಫೀ; 1600 ಮೀ.
ಟ್ರೆಶರ್ ಮೌಂಟೇನ್ 1, ಸ್ಟೆಲ್ಲಾರ್ ಆ್ಯಂಬೀಶನ್ 2, ಸೂಪರ್ ಸ್ಟಾರ್ಮ್ 3
7. ಐಸ್ಬ್ರೇಕರ್ ಪ್ಲೇಟ್-ಡಿ.2; 1400 ಮೀ.
ಜ್ಯಾಕ್ ಓ ಲ್ಯಾನ್ಟರ್ನ್ 1, ಶೀ ಈ್ ಲೇಡಿ 2, ಫಾಂಟಬ್ಯುಲಸ್ ಸ್ಟಾರ್ 3
8. ವರದ ಟ್ರೋಫಿ-ಡಿ.2; 1200 ಮೀ.
ಸೆಲೆಸ್ಟಿಯಲ್ ಸನ್ 1, ಲ್ಯಾಡ್ ಫ್ಯೂರಿ 2, ಆನ್ ಎ ರೋಲ್ 3
9. ಐಸ್ಬ್ರೇಕರ್ ಪ್ಲೇಟ್-ಡಿ.1; 1400 ಮೀ.
ವಾಯ್ಸ ಆಫ್ ಇಂಡಿಯಾ 1, ಸದರ್ನ್ ಗ್ಲಾಡಿಯೇಟರ್ 2, ಸನ್ ಗೋಲ್ಡ್ 3
ಉತ್ತಮ ಬೆಟ್: ಸಗನಾಕಿ
ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್ಪಾಟ್ಗೆ 5, 6, 7, 8 ಮತ್ತು 9; ಮಿನಿ ಜಾಕ್ಪಾಟ್ಗೆ 2, 4, 6 ಮತ್ತು 7; ಮೊದಲನೇ ಟ್ರಿಬಲ್ಗೆ 3, 4 ಮತ್ತು 5; ಎರಡನೇ ಟ್ರಿಬಲ್ಗೆ 6, 8 ಮತ್ತು 9; ಎಕ್ಸಾಕ್ಟ ಪೂಲ್ಸ್ 4, 7, 8 ಮತ್ತು 9.