ನವದೆಹಲಿ: ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೌತಮ್ ಗಂಭೀರ್ ಸಾರಥ್ಯದ ನೈಟ್ರೈಡರ್ಸ್ ತಂಡ ಆತಿಥೇಯ ಡೆಲ್ಲಿ ಡೇರ್ಡೆವಿಲ್ಸ್ ಸವಾಲಿಗೆ ಎದೆಯೊಡ್ಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಡೇರ್ಡೆವಿಲ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿದೆ.
ಸಂಜು ಸ್ಯಾಮ್ಸನ್ 39, ಸ್ಯಾಮ್ ಬಿಲ್ಲಿಂಗ್ಸ್ 21, ಕರುಣ್ ನಾಯರ್ 21, ಶ್ರೇಯಸ್ ಐಯರ್ 26, ರಿಷಭ್ ಪಂತ್ 38, ಏಂಜೆಲೊ ಮ್ಯಾಥ್ಯೂಸ್ 01, ಕ್ರಿಸ್ ಮೋರಿಸ್ 16 , ಕಮ್ಮಿನ್ಸ್ ಬ್ಯಾಟಿಂಗ್ 03, ಮೊಹಮ್ಮದ್ ಶಮಿ ಬ್ಯಾಟಿಂಗ್ 00 ರನ್ ಗಳಿಸಿದ್ದಾರೆ.
ಕೆಕೆಆರ್ ಪರ: ನಾಥನ್ ಕೌಲ್ಟರ್ ನೈಲ್ 3, ಕ್ರಿಸ್ ವೋಕ್ಸ್ 1, ಉಮೇಶ್ ಯಾದವ್ 1, ಸುನೀಲ್ ನರೇನ್ 1 ವಿಕೆಟ್ ಪಡೆದಿದ್ದಾರೆ.