ಹುಬ್ಬಳ್ಳಿ: ಆಟೊದಲ್ಲಿ ಬಿಟ್ಟು ಹೋಗಿದ್ದ ₹2 ಲಕ್ಷ ಪೊಲೀಸರಿಗೆ ಒಪ್ಪಿಸಿದ ಚಾಲಕ

7

ಹುಬ್ಬಳ್ಳಿ: ಆಟೊದಲ್ಲಿ ಬಿಟ್ಟು ಹೋಗಿದ್ದ ₹2 ಲಕ್ಷ ಪೊಲೀಸರಿಗೆ ಒಪ್ಪಿಸಿದ ಚಾಲಕ

Published:
Updated:
Deccan Herald

ಹುಬ್ಬಳ್ಳಿ: ಪ್ರಯಾಣಿಕರು ವಾಹನದಲ್ಲಿ ಬಿಟ್ಟು ಹೋಗಿದ್ದ ₹2 ಲಕ್ಷವನ್ನು ಪೊಲೀಸರಿಗೆ ಒಪ್ಪಿಸಿದ ಆಟೊ ಚಾಲಕ ನಾಗರಾಜ ಸುಬ್ಬಣ್ಣವರ್ ಪ್ರಾಮಾಣಿಕತೆ ಮೆರೆದಿದ್ದಾರೆ.

‘ನೇಕಾರ ನಗರದ ನಿವಾಸಿಯಾದ ಅವರು ಬೆಳಿಗ್ಗೆ ಕರ್ತವ್ಯ ನಿರ್ವಹಿಸಿ ಸಂಜೆ ಮನೆಗೆ ಬಂದು ನೋಡಿದಾಗ ವಾಹನದಲ್ಲಿ ಹಣ ತುಂಬಿದ ಚೀಲ ಸಿಕ್ಕಿದೆ. ಅದು ಯಾರದ್ದು ಎಂದು ತಿಳಿಯದ ನಾಗರಾಜ ಅದನ್ನು ನಮಗೆ ಒಪ್ಪಿಸಿದ್ದಾರೆ. ಹಣ ಯಾರದ್ದು ಎಂದು ಪತ್ತೆ ಮಾಡಲಾಗುವುದು. ಪ್ರಾಮಾಣಿಕ ಆಟೊ ಚಾಲಕನಿಗೆ ₹5 ಸಾವಿರ ಬಹುಮಾನ ನೀಡಲಾಗಿದೆ’ ಎಂದು ದಕ್ಷಿಣ ವಿಭಾಗದ ಎಸಿಪಿ ಎನ್‌.ಬಿ. ಸಕ್ರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !