ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಂ ವಿ.ವಿ.ಪಠ್ಯಕ್ರಮದಲ್ಲಿ ಬಿಜೆಪಿ ಪುಸ್ತಕ

Last Updated 23 ಫೆಬ್ರುವರಿ 2020, 19:46 IST
ಅಕ್ಷರ ಗಾತ್ರ

ನವದೆಹಲಿ : ಇಂಡೊನೇಷ್ಯಾದ ಇಸ್ಲಾಮಿಕ್‌ ವಿಶ್ವವಿದ್ಯಾಲಯದ ಪದವಿ ತರಗತಿಗಳ ಪಠ್ಯಕ್ರಮದಲ್ಲಿ, ಬಿಜೆಪಿ ಕುರಿತ ಪುಸ್ತಕವನ್ನು ಸೇರಿಸಲಾಗಿದೆ. ಶಂತನು ಗುಪ್ತಾ ರಚಿತ ‘ಭಾರತೀಯ ಜನತಾ ಪಾರ್ಟಿ– ಪಾಸ್ಟ್‌, ಪ್ರೆಸೆಂಟ್‌ & ಫ್ಯೂಚರ್‌’ ಎಂಬ ಇಂಗ್ಲಿಷ್‌ ಕೃತಿಯನ್ನು ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗದ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಲಾಗಿದೆ.

‘ಬಿಜೆಪಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಶೈಕ್ಷಣಿಕ ವಲಯದಲ್ಲಿ ಭಾರಿ ಕುತೂಹಲ, ಆಸಕ್ತಿ ಮೂಡಿಸಿದೆ’ ಎಂದು ವಿಭಾಗದ ಹದ್ಜಾ ಮಿನ್‌ ಫದ್ಹ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT