‘ನೆರವು ಸ್ಥಗಿತಗೊಳಿಸಿ’

7

‘ನೆರವು ಸ್ಥಗಿತಗೊಳಿಸಿ’

Published:
Updated:

ಢಾಕಾ: ಉಭಯ ದೇಶಗಳ ಗಡಿಯಲ್ಲಿ ಸಿಲುಕಿರುವ 6 ಸಾವಿರ ರೋಹಿಂಗ್ಯಾ ಮುಸ್ಲಿಮರಿಗೆ ನೀಡುತ್ತಿರುವ ನೆರವನ್ನು ಸ್ಥಗಿತಗೊಳಿಸುವಂತೆ ಬಾಂಗ್ಲಾದೇಶಕ್ಕೆ ಮ್ಯಾನ್ಮಾರ್ ಕೋರಿದೆ.

ಕಳೆದ ವರ್ಷ ಮ್ಯಾನ್ಮಾರ್‌ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಈ ‘ಮಾನವ ರಹಿತ ಪ್ರದೇಶ’ಕ್ಕೆ ಬಂದು ನೆಲೆಸಿರುವ ಇವರಿಗೆ, ಕೂಡಲೇ ದೇಶಕ್ಕೆ ವಾಪಸಾಗದಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ಮ್ಯಾನ್ಮಾರ್‌ ಸರ್ಕಾರ ಈಚೆಗೆ ಎಚ್ಚರಿಕೆ ನೀಡಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !