ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌ಗೆ ಇಟಲಿ ಪ್ರಶಸ್ತಿ

Last Updated 2 ನವೆಂಬರ್ 2019, 19:44 IST
ಅಕ್ಷರ ಗಾತ್ರ

ಭುವನೇಶ್ವರ: ಪ್ರಖ್ಯಾತ ಮರಳು ಶಿಲ್ಪಿ ಭಾರತದ ಸುದರ್ಶನ್‌ ಪಟ್ನಾಯಕ್‌ ಅವರಿಗೆ 2019ರ ಇಟಲಿಯ ಗೋಲ್ಡನ್‌ ಆರ್ಟ್‌ ಪ್ರಶಸ್ತಿ ಲಭಿಸಿದೆ.

ನವೆಂಬರ್‌ 13ರಿಂದ 18ರ ತನಕ ಇಟಲಿಯಲ್ಲಿ ನಡೆಯಲಿರುವ ‘ಸ್ಕೊರಾನಾ ಮರಳು ಶಿಲ್ಪ’ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಉತ್ಸವದಲ್ಲಿ ಪಟ್ನಾಯಕ್ ಅವರ ಎಂಟು ರಚನೆಗಳು ಪ್ರದರ್ಶನಗೊಳ್ಳಲಿವೆ. ಪಟ್ನಾಯಕ್ ಸಾಧನೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅಭಿನಂದನೆ ಸಲ್ಲಿಸಿದ್ದಾರೆ.

‘ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದು ಹೇಳಿರುವ ಕಲಾವಿದ ಸುದರ್ಶನ್‌, ನಾನು ಈ ಉತ್ಸವದಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT