ನವದೆಹಲಿ: ನೌಕಾಪಡೆಯ ಮಕ್ಕಳ ಶಾಲೆಯ (ಎನ್ಸಿಎಸ್) ಏಳನೇ ತರಗತಿ ವಿದ್ಯಾರ್ಥಿನಿ ಕಾಮ್ಯಾ ಕಾರ್ತಿಕೇಯನ್, ದಕ್ಷಿಣ ಅಮೆರಿಕದ ಅತಿ ಎತ್ತರದ ಅಕನ್ಕಾಗ್ವಾ ಪರ್ವತದ ತುದಿ ತಲುಪಿದ್ದು, ಈ ಗಮ್ಯ ತಲುಪಿದ ವಿಶ್ವದ ಅತಿ ಕಿರಿಯ ವಿದ್ಯಾರ್ಥಿನಿ ಎನ್ನುವ ಕೀರ್ತಿಗೆ ಪಾತ್ರವಾಗಿದ್ದಾಳೆ.

‘6,962 ಮೀ. ಎತ್ತರದ ಈ ಪರ್ವತದ ತುದಿಯನ್ನುಕಾಮ್ಯಾ ಇದೇ 1ರಂದು ತಲುಪಿದ್ದು, ಅಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾಳೆ’ ಎಂದು ನೌಕಾಪಡೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

‘ಸತತವಾಗಿ ಸಾಹಸಮಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಾಮ್ಯಾ, ಹಲವು ವರ್ಷಗಳ ದೈಹಿಕ ಹಾಗೂ ಮಾನಸಿಕ ಸಿದ್ಧತೆಯಿಂದ ಈ ಸಾಧನೆ ಮಾಡಿದ್ದಾಳೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.