ಗೌರಿ ಲಂಕೇಶ್ ಹತ್ಯೆ ಪ್ರಕರಣ: ಗಣೇಶ್ ಮಿಸ್ಕಿನ್‌, ಅಮಿತ್ ಬದ್ದಿ ಬಿಡುಗಡೆಗೆ ಆಗ್ರಹ

7
ಗೌರಿ ಲಂಕೇಶ್ ಹತ್ಯೆ ಪ್ರಕರಣ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಗಣೇಶ್ ಮಿಸ್ಕಿನ್‌, ಅಮಿತ್ ಬದ್ದಿ ಬಿಡುಗಡೆಗೆ ಆಗ್ರಹ

Published:
Updated:

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವ ಗಣೇಶ್ ಮಿಸ್ಕಿನ್ (27) ಹಾಗೂ ಅಮಿತ್ ಬದ್ದಿ (27) ಅಮಾಯಕರಾಗಿದ್ದಾರೆ. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಎಸ್‌ಎಸ್‌ಕೆ ಸಮಾಜದಿಂದ ಬುಧವಾರ ಮೌನ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಮಾಜಿ ಶಾಸಕ ಅಶೋಕ ಕಾಟವೆ, ಮಾಜಿ ಎಂಎಲ್‌ಸಿ ನಾರಾಯಣ ಸಾ ಬಾಂಡಗೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಕಾರ್ಪೊರೇಟರ್ ಡಿ.ಕೆ.ಚವ್ಹಾಣ, ಎಸ್‌ಎಸ್‌ಕೆ ಸಮಾಜದ ಧರ್ಮದರ್ಶಿ ನೀಲಕಂಠ ಜಡಿ, ಹನುಮಂತ ನಿರಂಜನ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ...

ಆರ್‌ಎಸ್‌ಎಸ್‌ ಘೋಷ್‌ ಪ್ರಮುಖ್‌ ಸೇರಿ ಇಬ್ಬರ ಬಂಧನ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !