ಕೆ.ಎಸ್‌. ದೇಶಪಾಂಡೆ ನಿಧನ

7

ಕೆ.ಎಸ್‌. ದೇಶಪಾಂಡೆ ನಿಧನ

Published:
Updated:
Deccan Herald

ಧಾರವಾಡ: ಗಾಂಧಿವಾದಿ ಪ್ರೊ. ಕೃಷ್ಣ ಶ್ರೀಪಾದರಾವ್ ದೇಶಪಾಂಡೆ (95) ಶನಿವಾರ ಬೆಳಿಗ್ಗೆ ಇಲ್ಲಿನ ಮಾಳಮಡ್ಡಿಯ ಸ್ವಗೃಹದಲ್ಲಿ ನಿಧನರಾದರು.

ಇವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ನಡೆಯಿತು.

ಪ್ರೊ. ಕೆ.ಎಸ್‌.ದೇಶಪಾಂಡೆ ಅವರು ಮೈಸೂರು, ಗುಲ್ಬರ್ಗ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಮುಖ್ಯ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಅಜ್ಜ ರಾ.ಹ.ದೇಶಪಾಂಡೆ ಸ್ಥಾಪಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !