ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ಪೊಲೀಸ್

ADVERTISEMENT

ಪ್ರತಿಭಟನಾ ನಿರತ ಇಬ್ಬರು ವಕೀಲರಿಂದ ಆತ್ಮಹತ್ಯೆ ಯತ್ನ

ನಮ್ಮವರ ಮೇಲೆ ಫೈರಿಂಗ್ ಮತ್ತು ಲಾಟಿಚಾರ್ಜ್ ಮಾಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧದ ಹೋರಾಟ ನಮ್ಮದು. ಅವರನ್ನು ಬಂಧಿಸುವವರೆಗೂ ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ
Last Updated 6 ನವೆಂಬರ್ 2019, 9:37 IST
ಪ್ರತಿಭಟನಾ ನಿರತ ಇಬ್ಬರು ವಕೀಲರಿಂದ ಆತ್ಮಹತ್ಯೆ ಯತ್ನ

Explainer | ದೆಹಲಿ ಪೊಲೀಸ್vs ವಕೀಲರ ಸಂಘರ್ಷ: ಈವರೆಗಿನ ಬೆಳವಣಿಗೆಗಳು

ತೀಸ್‌ ಹಜಾರಿ ಕೋರ್ಟ್‌ ಆವರಣದಲ್ಲಿ ಶನಿವಾರ ಮತ್ತು ಸಾಕೇತ್‌ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಪೊಲೀಸರ ಮೇಲೆ ವಕೀಲರು ದಾಳಿ ನಡೆಸಿದ ಪ್ರತ್ಯೇಕ ಘಟನೆಗಳು ನಡೆದಿದ್ದವು.
Last Updated 6 ನವೆಂಬರ್ 2019, 4:47 IST
Explainer | ದೆಹಲಿ ಪೊಲೀಸ್vs ವಕೀಲರ ಸಂಘರ್ಷ: ಈವರೆಗಿನ ಬೆಳವಣಿಗೆಗಳು

ದೆಹಲಿ ಪೊಲೀಸರ ಪ್ರತಿಭಟನೆ : ಕಾಂಗ್ರೆಸ್, ಎಎಪಿ ಕೇಳುತ್ತಿವೆ ಅಮಿತ್ ಶಾ ಎಲ್ಲಿ?

ದೇಶದ ರಾಜಧಾನಿಯಲ್ಲಿ ಪೊಲೀಸರ ಪ್ರತಿಭಟನೆ ತೀವ್ರಗೊಂಡಿದ್ದು ಈ ಬಗ್ಗೆಕೇಂದ್ರ ಗೃಹ ಸಚಿವ ಅಮಿತ್ ಶಾ ಮೌನ ವಹಿಸಿರುವುದು ಯಾಕೆ ಎಂದು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪ್ರಶ್ನಿಸಿದೆ.
Last Updated 5 ನವೆಂಬರ್ 2019, 15:12 IST
ದೆಹಲಿ ಪೊಲೀಸರ ಪ್ರತಿಭಟನೆ : ಕಾಂಗ್ರೆಸ್, ಎಎಪಿ ಕೇಳುತ್ತಿವೆ ಅಮಿತ್ ಶಾ ಎಲ್ಲಿ?

ಐಪಿಎಸ್ ಅಧಿಕಾರಿ ಸೋಗಿನಲ್ಲಿ ವಂಚನೆ ಎಸಗಿದ್ದ ವ್ಯಕ್ತಿ ಬಂಧನ 

ದೆಹಲಿ ಪೊಲೀಸ್ ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯೊಬ್ಬಳಿಂದ ₹1 ಲಕ್ಷ ಪಡೆದು ವಂಚಿಸಿದ 'ನಕಲಿ' ಐಪಿಎಸ್ ಅಧಿಕಾರಿಯನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Last Updated 18 ಮಾರ್ಚ್ 2019, 4:20 IST
ಐಪಿಎಸ್ ಅಧಿಕಾರಿ ಸೋಗಿನಲ್ಲಿ ವಂಚನೆ ಎಸಗಿದ್ದ ವ್ಯಕ್ತಿ ಬಂಧನ 
ADVERTISEMENT
ADVERTISEMENT
ADVERTISEMENT
ADVERTISEMENT