ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಿಯಾಂಕಾ ಗಾಂಧಿ ವಾದ್ರಾ

ADVERTISEMENT

ಸಿಎಎ ವಿರೋಧಿ ಗಲಭೆಗೆ ರಾಹುಲ್, ಪ್ರಿಯಾಂಕಾ ಪ್ರಚೋದನೆ: ಅಮಿತ್ ಶಾ ಆರೋಪ

ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಜನರನ್ನು ತಪ್ಪು ದಾರಿಗೆಳೆಯುವ ಮೂಲಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದುಅಮಿತ್ ಶಾ ಆರೋಪಿಸಿದ್ದಾರೆ.
Last Updated 5 ಜನವರಿ 2020, 10:47 IST
ಸಿಎಎ ವಿರೋಧಿ ಗಲಭೆಗೆ ರಾಹುಲ್, ಪ್ರಿಯಾಂಕಾ ಪ್ರಚೋದನೆ: ಅಮಿತ್ ಶಾ ಆರೋಪ

ಪ್ರಿಯಾಂಕಾ ಗಾಂಧಿ 'ಟ್ವಿಟರ್‌ವಾಲಿ ನೇತಾ' ಎಂದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ

ಉತ್ತರ ಪ್ರದೇಶದ ಕಾನೂನು ವ್ಯವಸ್ಥೆಯನ್ನುಟೀಕಿಸಿದ್ದಕ್ಕಾಗಿ ಅಲ್ಲಿನ ಉಪ ಮುಖ್ಯಮಂತ್ರಿ ಕೆ.ಪಿ. ಮೌರ್ಯ ಅವರುಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಟ್ವಿಟರ್‌ವಾಲಿ ನೇತಾ ಎಂದು ಲೇವಡಿ ಮಾಡಿದ್ದಾರೆ.
Last Updated 23 ಅಕ್ಟೋಬರ್ 2019, 10:28 IST
ಪ್ರಿಯಾಂಕಾ ಗಾಂಧಿ 'ಟ್ವಿಟರ್‌ವಾಲಿ ನೇತಾ' ಎಂದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ

ಸೋನ್‌ಭದ್ರ ಸಂತ್ರಸ್ತರನ್ನು ಭೇಟಿ ಮಾಡಿದ ಯೋಗಿ ಆದಿತ್ಯನಾಥ

ತ್ರಸ್ತರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಆದಿತ್ಯನಾಥ ಸೋನ್‌ಭದ್ರ ಶೂಟೌಟ್‌ನಲ್ಲಿ ಸಾವಿಗೀಡಾದವರ ಕುಟುಂಬದ ಸದಸ್ಯರಿಗೆ ₹18.5 ಲಕ್ಷ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ.
Last Updated 21 ಜುಲೈ 2019, 14:34 IST
ಸೋನ್‌ಭದ್ರ ಸಂತ್ರಸ್ತರನ್ನು ಭೇಟಿ ಮಾಡಿದ ಯೋಗಿ ಆದಿತ್ಯನಾಥ

ಉತ್ತರ ಪ್ರದೇಶ: ಗೊಂಡರ ಭೇಟಿಗೆ ಹೊರಟ ಪ್ರಿಯಾಂಕಾಗೆ ತಡೆ

ಬುಡಕಟ್ಟು ಸಮುದಾಯದ ಹತ್ತು ಮಂದಿಯ ಹತ್ಯೆ
Last Updated 19 ಜುಲೈ 2019, 19:54 IST
ಉತ್ತರ ಪ್ರದೇಶ: ಗೊಂಡರ ಭೇಟಿಗೆ ಹೊರಟ ಪ್ರಿಯಾಂಕಾಗೆ ತಡೆ

ಈ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಳ್ಳಲಿದೆ: ಪ್ರಿಯಾಂಕಾ ಗಾಂಧಿ ವಾದ್ರಾ

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಜನರಲ್ಲಿ ಸಿಟ್ಟು ಮತ್ತು ಬೇಗುದಿ ಇದೆ. ಇದನ್ನು ಅವರು ಮೋದಿ ವಿರುದ್ಧ ಮತ ಚಲಾಯಿಸಿ ವ್ಯಕ್ತ ಪಡಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
Last Updated 12 ಮೇ 2019, 10:49 IST
ಈ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಳ್ಳಲಿದೆ: ಪ್ರಿಯಾಂಕಾ ಗಾಂಧಿ ವಾದ್ರಾ

ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಿಂತ ಸಾಯುವುದೇ ಲೇಸು: ಪ್ರಿಯಾಂಕಾ 

ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಿಂತ ಸಾಯುವುದೇ ಲೇಸು. ಗೆಲುವಿನ ಅವಕಾಶ ಇರುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಅಥವಾ ಬಿಜೆಪಿ ಗೆಲುವಿಗೆ ಅಡ್ಡಿಯಾಗುವ ರೀತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ
Last Updated 2 ಮೇ 2019, 11:09 IST
ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಿಂತ ಸಾಯುವುದೇ ಲೇಸು: ಪ್ರಿಯಾಂಕಾ 

'ನಾನು ಮೋದಿ' ಎಂದು ಹೇಳುವ ಮೂಲಕ ಏನು ಹೇಳಲು ಹೊರಟಿದ್ದೀರಿ?: ಪ್ರಿಯಾಂಕಾ ಗಾಂಧಿ

ಹಣ ಬಲದಿಂದ ಜನರನ್ನು ಸೇರಿಸಿ ಅವರನ್ನುದ್ದೇಶಿಸಿ ಮಾತನಾಡಿ ಅಥವಾ ಅವರಿಗೆ ಸಂದೇಶ ನೀಡುವುದು ತುಂಬಾ ಸುಲಭ.ಆದರೆ ನಿಜವಾದ ಕಾಳಜಿ ಅಂದರೆ ಜನರ ಸಮಸ್ಯೆಗಳನ್ನು ಬಗೆ ಹರಿಸಬೇಕು. ಜನರ ನಿಜವಾದ ಪರಿಸ್ಥಿತಿ ವಿಭಿನ್ನವಾಗಿರುತ್ತದೆ.
Last Updated 28 ಏಪ್ರಿಲ್ 2019, 12:40 IST
'ನಾನು ಮೋದಿ' ಎಂದು ಹೇಳುವ ಮೂಲಕ ಏನು ಹೇಳಲು ಹೊರಟಿದ್ದೀರಿ?: ಪ್ರಿಯಾಂಕಾ ಗಾಂಧಿ
ADVERTISEMENT

ವಾರಣಾಸಿ: ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ ಕಾಂಗ್ರೆಸ್‌ನ ಅಜಯ್ ರಾಯ್

ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿ ವಿರುದ್ದ ಕಾಂಗ್ರೆಸ್‌ನ ಅಜಯ್ ರಾಯ್ ಸ್ಪರ್ಧಿಸಲಿದ್ದಾರೆ.ಮೋದಿ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು...
Last Updated 27 ಏಪ್ರಿಲ್ 2019, 6:35 IST
ವಾರಣಾಸಿ: ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ ಕಾಂಗ್ರೆಸ್‌ನ ಅಜಯ್ ರಾಯ್

'ರಾಹುಲ್‌ನ್ನು ಅವಮಾನಿಸುವುದಕ್ಕಾಗಿಯೇ ಸ್ಮೃತಿ ಅಮೇಠಿಯಲ್ಲಿ ಚಪ್ಪಲಿ ವಿತರಿಸಿದ್ದು'

ರಾಹುಲ್ ಗಾಂಧಿಯನ್ನು ಅವಮಾನಿಸುವುದಕ್ಕಾಗಿಯೇಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅಮೇಠಿಯಲ್ಲಿ ಚಪ್ಪಲಿ ವಿತರಿಸಿದ್ದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
Last Updated 22 ಏಪ್ರಿಲ್ 2019, 13:51 IST
'ರಾಹುಲ್‌ನ್ನು ಅವಮಾನಿಸುವುದಕ್ಕಾಗಿಯೇ ಸ್ಮೃತಿ ಅಮೇಠಿಯಲ್ಲಿ ಚಪ್ಪಲಿ ವಿತರಿಸಿದ್ದು'

'ಚೌಕೀದಾರ್' ಶ್ರೀಮಂತರಿಗಾಗಿ ಮಾತ್ರ ಕೆಲಸ ಮಾಡುತ್ತಾರೆ: ಪ್ರಿಯಾಂಕಾ ಗಾಂಧಿ ವಾದ್ರಾ

ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ ಪ್ರಿಯಾಂಕಾ, ಚೌಕೀದಾರ್ ಶ್ರೀಮಂತರಿಗಾಗಿ ಮಾತ್ರ ಕೆಲಸ ಮಾಡುತ್ತಾರೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದಿದ್ದಾರೆ.
Last Updated 24 ಮಾರ್ಚ್ 2019, 9:12 IST
'ಚೌಕೀದಾರ್' ಶ್ರೀಮಂತರಿಗಾಗಿ ಮಾತ್ರ ಕೆಲಸ ಮಾಡುತ್ತಾರೆ: ಪ್ರಿಯಾಂಕಾ ಗಾಂಧಿ ವಾದ್ರಾ
ADVERTISEMENT
ADVERTISEMENT
ADVERTISEMENT