'ಮನರೂಪ'ದ ಗುಮ್ಮ ಕಾಣಿಸುವುದು ತುಸು ತಡ!
ಕನ್ನಡದ ಮಟ್ಟಿಗೆ ತುಸು ಅಪರೂಪದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು, ಸುಂದರ ದೃಶ್ಯಗಳ ನೇಯ್ಗೆಯ ಕಥೆ ಸಿದ್ಧಪಡಿಸಿರುವುದು ನಿರ್ದೇಶಕರ ಹೆಚ್ಚುಗಾರಿಗೆ. ಅಷ್ಟೇ ಅಲ್ಲ, ಘಟ್ಟ ಪ್ರದೇಶಗಳ ಕಾಡು, ಹಸಿರನ್ನು ಚಿತ್ರಿಸಿರುವ ಪರಿ (ಛಾಯಾಗ್ರಹಣ: ಗೋವಿಂದರಾಜ್) ಕೂಡ ಈ ಚಿತ್ರದ ಪ್ಲಸ್ ಪಾಯಿಂಟ್.Last Updated 3 ಡಿಸೆಂಬರ್ 2019, 12:47 IST