ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಯಾವತಿ

ADVERTISEMENT

ಮಾಯಾವತಿ ದೇಹದಲ್ಲಿ ವಿದ್ಯುತ್ ಪ್ರವಹಿಸುತ್ತಿದೆ: ಸಚಿವ ಗಿರಿರಾಜ್ ಸಿಂಗ್ ಧರ್ಮೇಶ್

ಮಾಯಾವತಿ ವಿದ್ಯುತ್ ಪ್ರವಹಿಸುತ್ತಿರುವ ತಂತಿ, ಅವರನ್ನು ಮುಟ್ಟಿದರೆ ಸಾವು ಸಂಭವಿಸುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಗಿರಿರಾಜ್ ಸಿಂಗ್ ಧರ್ಮೇಶ್ ಹೇಳಿದ್ದಾರೆ.
Last Updated 29 ಆಗಸ್ಟ್ 2019, 11:28 IST
ಮಾಯಾವತಿ ದೇಹದಲ್ಲಿ ವಿದ್ಯುತ್ ಪ್ರವಹಿಸುತ್ತಿದೆ: ಸಚಿವ ಗಿರಿರಾಜ್ ಸಿಂಗ್ ಧರ್ಮೇಶ್

ಬಿಎಸ್‌ಪಿ: ಸಂಬಂಧಿಕರಿಗೆ ಪ್ರಮುಖ ಹುದ್ದೆ ನೀಡಿದ ಮಾಯಾವತಿ

ಬಿಎಸ್‌ಪಿ ಪಕ್ಷದ ಪ್ರಮುಖ ಹುದ್ದೆಗಳಿಗೆ ತಮ್ಮ ಸಂಬಂಧಿಕರನ್ನು ನೇಮಕ ಮಾಡಿರುವ ಪಕ್ಷದಮುಖ್ಯಸ್ಥೆ ಮಾಯಾವತಿ,ಲೋಕಸಭೆಯ ನಾಯಕರನ್ನಾಗಿ ಡ್ಯಾನಿಷ್ ಅಲಿ ಅವರನ್ನು ಆಯ್ಕೆ ಮಾಡಿದ್ದಾರೆ.
Last Updated 23 ಜೂನ್ 2019, 14:43 IST
ಬಿಎಸ್‌ಪಿ:  ಸಂಬಂಧಿಕರಿಗೆ ಪ್ರಮುಖ ಹುದ್ದೆ ನೀಡಿದ ಮಾಯಾವತಿ

ರಾಜಕೀಯ ಲಾಭಕ್ಕಾಗಿ ಮೋದಿ ಹಿಂದುಳಿದ ಜಾತಿಗೆ ಸೇರಿದರು: ಮಾಯಾವತಿ

ರಾಜಕೀಯ ಲಾಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಜಾತಿಯನ್ನು ಹಿಂದುಳಿದ ಜಾತಿಗಳಪಟ್ಟಿಗೆ ಸೇರಿಸಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
Last Updated 28 ಏಪ್ರಿಲ್ 2019, 6:09 IST
ರಾಜಕೀಯ ಲಾಭಕ್ಕಾಗಿ ಮೋದಿ ಹಿಂದುಳಿದ ಜಾತಿಗೆ ಸೇರಿದರು: ಮಾಯಾವತಿ

ಸೀಟಿಗಾಗಿ ಕಾಂಗ್ರೆಸ್ ಮುಂದೆ ಕೈಯೊಡ್ಡುವುದಿಲ್ಲ: ಮಾಯಾವತಿ

ಕಾಂಗ್ರೆಸ್ ನಮಗೆ ಇಂತಿಷ್ಟು ಸಂಖ್ಯೆಯ ಸೀಟು ನೀಡುವಲ್ಲಿ ವಿಫಲವಾದರೆ ಬಿಎಸ್‍ಪಿ ಏಕಾಂಗಿಯಾಗಿ ಚುನಾವಣಾ ಕಣಕ್ಕಿಳಿಯಲಿದೆ ಎಂದು ಮಾಯಾವತಿಹೇಳಿದ್ದಾರೆ.
Last Updated 9 ಅಕ್ಟೋಬರ್ 2018, 14:06 IST
ಸೀಟಿಗಾಗಿ ಕಾಂಗ್ರೆಸ್ ಮುಂದೆ ಕೈಯೊಡ್ಡುವುದಿಲ್ಲ: ಮಾಯಾವತಿ

ಲೋಕಸಭೆಯಲ್ಲಿ ಮಾಯಾವತಿ ನಮ್ಮ ಜೊತೆಗೂಡಲಿದ್ದಾರೆ: ರಾಹುಲ್ ವಿಶ್ವಾಸ

2019ರ ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.
Last Updated 5 ಅಕ್ಟೋಬರ್ 2018, 10:32 IST
ಲೋಕಸಭೆಯಲ್ಲಿ ಮಾಯಾವತಿ ನಮ್ಮ ಜೊತೆಗೂಡಲಿದ್ದಾರೆ: ರಾಹುಲ್ ವಿಶ್ವಾಸ

'ವಿದೇಶಿ ಮಹಿಳೆಯ ಮಗ ರಾಷ್ಟ್ರ ರಾಜಕಾರಣದಲ್ಲಿ ಯಶಸ್ವಿಯಾಗಲ್ಲ': ಬಿಎಸ್‍ಪಿ ನೇತಾರ

ರಾಹುಲ್ ಗಾಂಧಿ ಅವರಪ್ಪ ರಾಜೀವ್ ಗಾಂಧಿಯಂತೆ ಇರುತ್ತಿದ್ದರೆ ಅವರ ಮೇಲೆ ಸ್ವಲ್ಪವಾದರೂ ಭರವಸೆ ಇರುತ್ತಿತ್ತು.ಆದರೆ ರಾಹುಲ್ ಅವರ ಅಮ್ಮ, ವಿದೇಶಿ ಮಹಿಳೆಯ ಹಾದಿಯನ್ನು ತುಳಿಯುತ್ತಿದ್ದಾರೆ.ಹಾಗಾಗಿ ಅವರು ರಾಷ್ಟ್ರ ರಾಜಕಾರಣದಲ್ಲಿ ಯಶಸ್ವಿಯಾಗುವುದಿಲ್ಲ.
Last Updated 17 ಜುಲೈ 2018, 10:25 IST
'ವಿದೇಶಿ ಮಹಿಳೆಯ ಮಗ ರಾಷ್ಟ್ರ ರಾಜಕಾರಣದಲ್ಲಿ ಯಶಸ್ವಿಯಾಗಲ್ಲ': ಬಿಎಸ್‍ಪಿ ನೇತಾರ
ADVERTISEMENT
ADVERTISEMENT
ADVERTISEMENT
ADVERTISEMENT