ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗಿ ಆದಿತ್ಯನಾಥ

ADVERTISEMENT

ಹತ್ಯೆಗೀಡಾದ ಕಮಲೇಶ್ ತಿವಾರಿ ಪ್ರತಿಮೆ ಸ್ಥಾಪನೆಗೆ ಕುಟುಂಬ ಒತ್ತಾಯ

ಶುಕ್ರವಾರ ಹತ್ಯೆಗೀಡಾದ ಅಖಿಲ ಭಾರತ ಹಿಂದೂ ಮಹಾಸಭಾಅಧ್ಯಕ್ಷ ಕಮಲೇಶ್ ತಿವಾರಿಯ ಪ್ರತಿಮೆ ಸ್ಥಾಪಿಸಬೇಕು ಎಂದು ತಿವಾರಿ ಕುಟುಂಬ ಆಗ್ರಹಿಸಿದೆ.
Last Updated 20 ಅಕ್ಟೋಬರ್ 2019, 10:22 IST
ಹತ್ಯೆಗೀಡಾದ ಕಮಲೇಶ್ ತಿವಾರಿ ಪ್ರತಿಮೆ ಸ್ಥಾಪನೆಗೆ ಕುಟುಂಬ ಒತ್ತಾಯ

ಸೋನ್‌ಭದ್ರ ಸಂತ್ರಸ್ತರನ್ನು ಭೇಟಿ ಮಾಡಿದ ಯೋಗಿ ಆದಿತ್ಯನಾಥ

ತ್ರಸ್ತರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಆದಿತ್ಯನಾಥ ಸೋನ್‌ಭದ್ರ ಶೂಟೌಟ್‌ನಲ್ಲಿ ಸಾವಿಗೀಡಾದವರ ಕುಟುಂಬದ ಸದಸ್ಯರಿಗೆ ₹18.5 ಲಕ್ಷ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ.
Last Updated 21 ಜುಲೈ 2019, 14:34 IST
ಸೋನ್‌ಭದ್ರ ಸಂತ್ರಸ್ತರನ್ನು ಭೇಟಿ ಮಾಡಿದ ಯೋಗಿ ಆದಿತ್ಯನಾಥ

ಆಸ್ಪತ್ರೆಗೆ ಆದಿತ್ಯನಾಥ ಭೇಟಿ ವೇಳೆ ಮಾಧ್ಯಮದವರನ್ನು ವಾರ್ಡ್‌ನಲ್ಲಿ ಬಂಧಿಸಿಟ್ಟರು!

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಭಾನುವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿಪರಿಶೀಲನೆ ನಡೆಸುತ್ತಿದ್ದಹೊತ್ತಲ್ಲಿ ಸರಿ ಸುಮಾರು ಹನ್ನೆರಡು ಮಂದಿ ಪತ್ರಕರ್ತರನ್ನು ಎಮರ್ಜೆನ್ಸಿ ವಾರ್ಡ್‌ನಲ್ಲಿ ಬಂಧಿಸಿಟ್ಟ ಘಟನೆ...
Last Updated 1 ಜುಲೈ 2019, 14:48 IST
ಆಸ್ಪತ್ರೆಗೆ ಆದಿತ್ಯನಾಥ ಭೇಟಿ ವೇಳೆ ಮಾಧ್ಯಮದವರನ್ನು ವಾರ್ಡ್‌ನಲ್ಲಿ ಬಂಧಿಸಿಟ್ಟರು!

ಲೋಕಸಭಾ ಚುನಾವಣೆ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ 'ಫೇಕ್' ಸುದ್ದಿಗಳು

ಮೋದಿ ಕಳ್ಳತನ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದರೇ? ಮೋದಿ ಸೋತರೆ ಆತ್ಮಹತ್ಯೆ ಮಾಡುವೆ ಎಂದು ಸ್ಮೃತಿ ಇರಾನಿ ಹೇಳಿದ್ದು ನಿಜವೇ? ಚುನಾವಣೆ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದಫೇಕ್‍ ಸುದ್ದಿಗಳ ಫ್ಯಾಕ್ಟ್‌ಚೆಕ್ ಇಲ್ಲಿದೆ.
Last Updated 20 ಮೇ 2019, 12:05 IST
ಲೋಕಸಭಾ ಚುನಾವಣೆ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ 'ಫೇಕ್' ಸುದ್ದಿಗಳು

ಮೊಹರಂ ಮೆರವಣಿಗೆಯ ಸಮಯ ಬದಲಿಸಿ, ದುರ್ಗಾ ಪೂಜೆಯದ್ದಲ್ಲ: ಯೋಗಿ ಆದಿತ್ಯನಾಥ

ಪಶ್ಚಿಮ ಬಂಗಾಳದ ಬರಾಸತ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಆದಿತ್ಯನಾಥ,ಪಶ್ಚಿಮ ಬಂಗಾಳ ಸರ್ಕಾರ ಅಲ್ಪಸಂಖ್ಯಾತರ ಓಲೈಸುವ ತಂತ್ರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
Last Updated 15 ಮೇ 2019, 13:34 IST
ಮೊಹರಂ ಮೆರವಣಿಗೆಯ ಸಮಯ ಬದಲಿಸಿ, ದುರ್ಗಾ ಪೂಜೆಯದ್ದಲ್ಲ: ಯೋಗಿ ಆದಿತ್ಯನಾಥ

ಮುಸ್ಲಿಂ ಸಹೋದರಿಯರೇ, ನಿಮ್ಮ ನಿಜವಾದ ಸಹೋದರರನ್ನು ಗುರುತಿಸಿ: ಯೋಗಿ ಆದಿತ್ಯನಾಥ

ದೇಶದ ಅರ್ಧಕ್ಕಿಂತಲೂ ಹೆಚ್ಚು ಜನರು ಮೋದಿಯೊಂದಿಗೆಇದ್ದಾರೆ ಎಂಬುದು ಬಿಜೆಪಿಯ ಹೆಮ್ಮೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ನಮ್ಮ ಮುಸ್ಲಿಂ ಸಹೋದರಿಯರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಇತ್ತೀಚಿಗೆ.
Last Updated 11 ಏಪ್ರಿಲ್ 2019, 8:43 IST
ಮುಸ್ಲಿಂ ಸಹೋದರಿಯರೇ, ನಿಮ್ಮ ನಿಜವಾದ ಸಹೋದರರನ್ನು ಗುರುತಿಸಿ: ಯೋಗಿ ಆದಿತ್ಯನಾಥ

ಮುಸ್ಲಿಂ ಲೀಗ್ ಎಂಬುದು ವೈರಸ್; ಆದಿತ್ಯನಾಥ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಯೋಗಿ ವಿರುದ್ಧ ವಾಗ್ದಾಳಿ ನಡೆಸಿದ ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಞಾಲಿಕುಟ್ಟಿ,ಮುಸ್ಲಿಂ ಲೀಗ್ ವೈರಸ್ ಅಲ್ಲ ಆ್ಯಂಟಿ ವೈರಸ್ ಎಂದು ಹೇಳಿದ್ದಾರೆ.
Last Updated 6 ಏಪ್ರಿಲ್ 2019, 7:19 IST
ಮುಸ್ಲಿಂ ಲೀಗ್ ಎಂಬುದು ವೈರಸ್; ಆದಿತ್ಯನಾಥ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ADVERTISEMENT

'ಮೋದಿ ಸೇನೆ' ಹೇಳಿಕೆ: ಎಚ್ಚರಿಕೆಯಿಂದಿರಿ ಎಂದು 'ಯೋಗಿ'ಗೆ ಚುನಾವಣಾ ಆಯೋಗ ತಾಕೀತು

ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ತಾಕೀತು ನೀಡಿದ ಚುನಾವಣಾ ಆಯೋಗವು ಇನ್ನು ಮುಂದೆ ಎಚ್ಚರಿಕೆಯಿಂದಿರಿ ಎಂದು ಹೇಳಿದೆ.
Last Updated 6 ಏಪ್ರಿಲ್ 2019, 3:36 IST
'ಮೋದಿ ಸೇನೆ' ಹೇಳಿಕೆ: ಎಚ್ಚರಿಕೆಯಿಂದಿರಿ ಎಂದು 'ಯೋಗಿ'ಗೆ ಚುನಾವಣಾ ಆಯೋಗ ತಾಕೀತು

ಭಾರತೀಯ ಸೇನೆಯನ್ನು 'ಮೋದಿ ಸೇನೆ' ಎನ್ನುವವರು ದೇಶದ್ರೋಹಿಗಳು: ವಿ.ಕೆ.ಸಿಂಗ್

ಭಾರತೀಯ ಸೇನೆ ದೇಶದ್ದು, ಯಾವುದೇ ರಾಜಕೀಯ ಪಕ್ಷದ್ದಲ್ಲ.ಯಾರಾದರೂ ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದರೆ ಅದು ತಪ್ಪು.ಅಷ್ಟೇ ಅಲ್ಲ ಹೀಗೆ ಹೇಳುವವರು ದೇಶದ್ರೋಹಿಗಳು ಎಂದು ಕೇಂದ್ರ ಸಚಿವವಿ.ಕೆ.ಸಿಂಗ್‌ ಹೇಳಿದ್ದಾರೆ.
Last Updated 4 ಏಪ್ರಿಲ್ 2019, 12:01 IST
ಭಾರತೀಯ ಸೇನೆಯನ್ನು 'ಮೋದಿ ಸೇನೆ' ಎನ್ನುವವರು ದೇಶದ್ರೋಹಿಗಳು: ವಿ.ಕೆ.ಸಿಂಗ್

ಭಾರತೀಯ ಸೇನೆಯನ್ನು 'ಮೋದಿಯವರ ಸೇನೆ' ಎಂದ ಯೋಗಿ ಆದಿತ್ಯನಾಥ

ಕಾಂಗ್ರೆಸ್‍ನವರು ಭಯೋತ್ಪಾದಕರಿಗೆ ಬಿರಿಯಾನಿ ನೀಡಿದರು. ಆದರೆ ಮೋದಿ ಜೀ ಕೀ ಸೇನಾ (ಮೋದಿಯವರ ಸೇನೆ) ಅವರಿಗೆ ಗುಂಡು ಮತ್ತು ಬಾಂಬ್ ನೀಡಿದರು.ವ್ಯತ್ಯಾಸ ಇರುವುದು ಇಷ್ಟೇ ಎಂದಿದ್ದಾರೆ ಯೋಗಿ ಆದಿತ್ಯನಾಥ.
Last Updated 1 ಏಪ್ರಿಲ್ 2019, 10:03 IST
ಭಾರತೀಯ ಸೇನೆಯನ್ನು 'ಮೋದಿಯವರ ಸೇನೆ' ಎಂದ ಯೋಗಿ ಆದಿತ್ಯನಾಥ
ADVERTISEMENT
ADVERTISEMENT
ADVERTISEMENT