ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಸ್ಥಾನ

ADVERTISEMENT

ಡಿಸೆಂಬರ್ ತಿಂಗಳಲ್ಲಿ ಬಿಕಾನೇರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು 162 ಶಿಶುಗಳು

ರಾಜಸ್ಥಾನದ ಬಿಕಾನೇರ್‌ನಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ 162 ಶಿಶುಗಳು ಮೃತಪಟ್ಟಿವೆ. ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದ ವಿವಿಧ ಆಸ್ಪತ್ರೆಗಳಲ್ಲಿ 2,219 ಶಿಶುಗಳು ಚಿಕಿತ್ಸೆಗಾಗಿದಾಖಲಾಗಿದ್ದವು.
Last Updated 5 ಜನವರಿ 2020, 13:09 IST
ಡಿಸೆಂಬರ್ ತಿಂಗಳಲ್ಲಿ ಬಿಕಾನೇರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು 162 ಶಿಶುಗಳು

ರಾಜಸ್ಥಾನ: 6 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆ 

ರಾಜಸ್ಥಾನ ಟೋಂಕ್ ಜಿಲ್ಲೆಯಲ್ಲಿ 6 ವರ್ಷದ ಬಾಲಕಿ ಮೇಲೆಅತ್ಯಾಚಾರನಡೆಸಿ ಕೊಲೆಮಾಡಿದ ಘಟನೆ ನಡೆದಿದೆ. ಶನಿವಾರನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಭಾನುವಾರ ಪತ್ತೆಯಾಗಿದೆ.
Last Updated 2 ಡಿಸೆಂಬರ್ 2019, 2:57 IST
ರಾಜಸ್ಥಾನ: 6 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆ 

ಜೈಪುರದ 21ರ ಹರೆಯದ ಮಯಾಂಕ್ ದೇಶದ ಅತಿ ಕಿರಿಯ ನ್ಯಾಯಮೂರ್ತಿ

ರಾಜಸ್ಥಾನದ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್ ರಾಜಸ್ಥಾನ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಪಾಸಾಗಿದ್ದು, ದೇಶದ ಅತಿ ಕಿರಿಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Last Updated 22 ನವೆಂಬರ್ 2019, 6:55 IST
ಜೈಪುರದ 21ರ ಹರೆಯದ ಮಯಾಂಕ್ ದೇಶದ ಅತಿ ಕಿರಿಯ ನ್ಯಾಯಮೂರ್ತಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್ ಮೇಲುಗೈ

ಮಧ್ಯಾಹ್ನ 1ಗಂಟೆಗೆಲಭಿಸಿದ ಫಲಿತಾಂಶದ ಮಾಹಿತಿ ಪ್ರಕಾರ ಕಾಂಗ್ರೆಸ್ 708 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಅದೇ ವೇಳೆ ಬಿಜೆಪಿ 555 ವಾರ್ಡ್‌ಗಳನ್ನು ಗೆದ್ದುಕೊಂಡಿದೆ.
Last Updated 19 ನವೆಂಬರ್ 2019, 7:46 IST
ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್ ಮೇಲುಗೈ

'ಗೂಂಗಟ್' ಸಂಪ್ರದಾಯದ ವಿರುದ್ಧ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ದನಿ

ಮಹಿಳಾ ಸಬಲೀಕರಣಕ್ಕಾಗಿ 'ಗೂಂಗಟ್' ಸಂಪ್ರದಾಯವನ್ನು ನಿಲ್ಲಿಸಬೇಕು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
Last Updated 5 ನವೆಂಬರ್ 2019, 12:41 IST
'ಗೂಂಗಟ್' ಸಂಪ್ರದಾಯದ ವಿರುದ್ಧ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ದನಿ

ಗುಂಪು ಹಲ್ಲೆ ತಡೆ ಮಸೂದೆಗೆ ರಾಜಸ್ಥಾನ ವಿಧಾನಸಭೆಯಲ್ಲಿ ಅನುಮೋದನೆ

ಗುಂಪು ಹಲ್ಲೆ ತಡೆ ಮಸೂದೆಗೆ ರಾಜಸ್ಥಾನ ವಿಧಾನಸಭೆಯಲ್ಲಿ ಅನುಮೋದನೆ ಲಭಿಸಿದೆ. ಕಾಂಗ್ರೆಸ್ ಆಡಳಿತವಿರುವ ಮಧ್ಯಪ್ರದೇಶದ ನಂತರ ಗುಂಪು ಹಲ್ಲೆ ತಡೆ ಮಸೂದೆಗೆ ಅನುಮೋದನೆ ನೀಡಿದ ಎರಡನೇ ರಾಜ್ಯವಾಗಿದೆ ರಾಜಸ್ಥಾನ.
Last Updated 5 ಆಗಸ್ಟ್ 2019, 14:32 IST
ಗುಂಪು ಹಲ್ಲೆ ತಡೆ ಮಸೂದೆಗೆ ರಾಜಸ್ಥಾನ ವಿಧಾನಸಭೆಯಲ್ಲಿ ಅನುಮೋದನೆ

ರಾಜಸ್ಥಾನದ ಆಸ್ಪತ್ರೆಯಲ್ಲಿ ರೋಗಿಗಳು ದಾಖಲಾಗಬೇಕಾದರೆ 'ಧರ್ಮ' ಬಹಿರಂಗ ಪಡಿಸಬೇಕು!

ರಾಜಸ್ಥಾನದಲ್ಲಿರುವ ಎಸ್ಎಂಎಸ್ ವೈದ್ಯಕೀಯ ಕಾಲೇಜು ಮತ್ತು ಅದರ ಸಹ ಸಂಸ್ಥೆಗಳಲ್ಲಿ ರೋಗಿಗಳು ದಾಖಲಾಗಬೇಕಾದರೆ ನೋಂದಣಿ ಪತ್ರದಲ್ಲಿ ರೋಗಿಯ ಧರ್ಮ ಬಹಿರಂಗ ಪಡಿಸಬೇಕು
Last Updated 26 ಜುಲೈ 2019, 11:06 IST
ರಾಜಸ್ಥಾನದ ಆಸ್ಪತ್ರೆಯಲ್ಲಿ ರೋಗಿಗಳು ದಾಖಲಾಗಬೇಕಾದರೆ 'ಧರ್ಮ' ಬಹಿರಂಗ ಪಡಿಸಬೇಕು!
ADVERTISEMENT

ರಾಜಸ್ಥಾನ: ಶಾಮಿಯಾನ ಕುಸಿದು 14 ಮಂದಿ ಸಾವು

ರಾಜಸ್ಥಾನದ ಬರ್ಮೇರ್‌ನಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ಬಲವಾದ ಗಾಳಿ ಬೀಸಿದ ಪರಿಣಾಮ ಶಾಮಿಯಾನ ಬಿದ್ದು, 14 ಮಂದಿ ಮೃತಪಟ್ಟಿದ್ದಾರೆ.50 ಮಂದಿಗೆ ಗಾಯಗಳಾಗಿದ್ದು ಕೆಲವರ ಪರಿಸ್ಥಿತಿ ಗಂಭೀರವಾಗಿದೆ.
Last Updated 23 ಜೂನ್ 2019, 14:14 IST
ರಾಜಸ್ಥಾನ: ಶಾಮಿಯಾನ ಕುಸಿದು 14 ಮಂದಿ ಸಾವು

ಫೋನಿ ಚಂಡಮಾರುತದಿಂದ ಹಾನಿಯಾಗಿರುವ ರಾಜ್ಯಗಳಿಗೆ ₹1000 ಕೋಟಿ ಬಿಡುಗಡೆ

ಫೋನಿ ಚಂಡಮಾರುತದಿಂದ ಹಾನಿಯಾಗಿರುವ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮುಂಗಡವಾಗಿ₹1000 ಕೋಟಿಗಿಂತ ಹೆಚ್ಚು ಹಣ ಬಿಡುಗಡೆ ಮಾಡಿದೆ.
Last Updated 3 ಮೇ 2019, 10:47 IST
ಫೋನಿ ಚಂಡಮಾರುತದಿಂದ ಹಾನಿಯಾಗಿರುವ ರಾಜ್ಯಗಳಿಗೆ ₹1000 ಕೋಟಿ ಬಿಡುಗಡೆ

ಸರ್‌ಪಂಚ್‍ಗೆ ನೆಲದಲ್ಲಿ ಕುಳಿತುಕೊಳ್ಳಲು ಹೇಳಿದ ಕಾಂಗ್ರೆಸ್ ಶಾಸಕಿ!

ವೇದಿಕೆ ಮೇಲೆ ಕುಳಿತುಕೊಳ್ಳಲು ಬಂದ ರಾಜಸ್ಥಾನದ ಸರ್‌ಪಂಚ್‍ನ್ನು ನೆಲದಲ್ಲಿ ಕುಳಿತುಕೊಳ್ಳುವಂತೆ ಹೇಳಿದ ಕಾಂಗ್ರೆಸ್ ಶಾಸಕಿ ಮೇಲೆ ರಾಜಸ್ಥಾನದಸರ್‌ಪಂಚ್ ಸಂಘ ಆಕ್ರೋಶ ವ್ಯಕ್ತ ಪಡಿಸಿದೆ.
Last Updated 20 ಮಾರ್ಚ್ 2019, 5:20 IST
ಸರ್‌ಪಂಚ್‍ಗೆ ನೆಲದಲ್ಲಿ ಕುಳಿತುಕೊಳ್ಳಲು ಹೇಳಿದ ಕಾಂಗ್ರೆಸ್ ಶಾಸಕಿ!
ADVERTISEMENT
ADVERTISEMENT
ADVERTISEMENT