ಸೋಮವಾರ, 16 ಫೆಬ್ರುವರಿ 2026
×
ADVERTISEMENT

ರಾಹುಲ್ ಗಾಂಧಿ

ADVERTISEMENT

ಜವಳಿ ರಫ್ತುದಾರರ ಸಂಕಷ್ಟದತ್ತ ಗಮನಕೊಡಿ: ಮೋದಿಗೆ ರಾಗಾ ಒತ್ತಾಯ

US Tariff Impact: ಅಮೆರಿಕದ ಸುಂಕದಿಂದಾಗಿ ಭಾರತೀಯ ಜವಳಿ ರಫ್ತುದಾರರು ಸಂಕಷ್ಟಕ್ಕೀಡಾಗಿದ್ದು, ಕೇಂದ್ರ ಸರ್ಕಾರ ಈ ಕುರಿತು ತಕ್ಷಣ ಗಮನಹರಿಸಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
Last Updated 23 ಜನವರಿ 2026, 14:13 IST
ಜವಳಿ ರಫ್ತುದಾರರ ಸಂಕಷ್ಟದತ್ತ ಗಮನಕೊಡಿ: ಮೋದಿಗೆ ರಾಗಾ ಒತ್ತಾಯ

ಗಡಿ ವಿವಾದ: ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಹುಲ್

ಚೀನಾ ಗಡಿ ವಿವಾದದಲ್ಲಿ ಭಾರತದ ನಿಲುವಿನ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದ್ದಾರೆ.
Last Updated 23 ಜೂನ್ 2020, 7:51 IST
ಗಡಿ ವಿವಾದ: ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಹುಲ್

ಸಿಎಎ ವಿರೋಧಿ ಗಲಭೆಗೆ ರಾಹುಲ್, ಪ್ರಿಯಾಂಕಾ ಪ್ರಚೋದನೆ: ಅಮಿತ್ ಶಾ ಆರೋಪ

ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಜನರನ್ನು ತಪ್ಪು ದಾರಿಗೆಳೆಯುವ ಮೂಲಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದುಅಮಿತ್ ಶಾ ಆರೋಪಿಸಿದ್ದಾರೆ.
Last Updated 5 ಜನವರಿ 2020, 10:47 IST
ಸಿಎಎ ವಿರೋಧಿ ಗಲಭೆಗೆ ರಾಹುಲ್, ಪ್ರಿಯಾಂಕಾ ಪ್ರಚೋದನೆ: ಅಮಿತ್ ಶಾ ಆರೋಪ

ಮೇಕ್ ಇನ್ ಇಂಡಿಯಾ ಹೋಗಿ ಈಗ ರೇಪ್ ಇನ್ ಇಂಡಿಯಾ ಆಗಿದೆ: ರಾಹುಲ್ ಗಾಂಧಿ 

ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿಮಾತನಾಡಿದ ರಾಹುಲ್, ಪ್ರಧಾನಿ ಮೋದಿ ಅವರು ಚಂದ್ರನಲ್ಲಿಗೆ ರಾಕೆಟ್ ಕಳುಹಿಸಿದರು ಆದರೆ ಜನರಿಗೆ ಶುದ್ಧ ನೀರು ಪೂರೈಸಲಿಲ್ಲ, ರೈತರಿಗೆ ಸಹಾಯ ಮಾಡಲಿಲ್ಲ ಎಂದಿದ್ದಾರೆ.
Last Updated 12 ಡಿಸೆಂಬರ್ 2019, 10:41 IST
ಮೇಕ್ ಇನ್ ಇಂಡಿಯಾ ಹೋಗಿ ಈಗ ರೇಪ್ ಇನ್ ಇಂಡಿಯಾ ಆಗಿದೆ: ರಾಹುಲ್ ಗಾಂಧಿ 

ರಾಹುಲ್ ಮತ್ತೆ ಅಧ್ಯಕ್ಷರಾಗಲಿ: ಕಾಂಗ್ರೆಸ್‌ನಲ್ಲಿ ಹೆಚ್ಚಾಗುತ್ತಿದೆ ಒತ್ತಾಯ

ರಾಜಸ್ಥಾನ ಸರ್ಕಾರದ ಸಚಿವರೊಬ್ಬರು ಬುಧವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ‘ರಾಹುಲ್ ಗಾಂಧಿ ಮತ್ತೆ ಪಕ್ಷದ ಅಧ್ಯಕ್ಷರಾಗಬೇಕು’ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.
Last Updated 12 ಡಿಸೆಂಬರ್ 2019, 4:59 IST
ರಾಹುಲ್ ಮತ್ತೆ ಅಧ್ಯಕ್ಷರಾಗಲಿ: ಕಾಂಗ್ರೆಸ್‌ನಲ್ಲಿ ಹೆಚ್ಚಾಗುತ್ತಿದೆ ಒತ್ತಾಯ

ರಾಹುಲ್ ಭಾಷಣವನ್ನು ಮಲಯಾಳಂಗೆ ತರ್ಜುಮೆ ಮಾಡಿದ ವಿದ್ಯಾರ್ಥಿನಿ ಸಫಾಗೆ ಶ್ಲಾಘನೆ 

ರಾಹುಲ್ ಗಾಂಧಿಇಂಗ್ಲಿಷ್‌ನಲ್ಲಿ ಒಂದು ವಾಕ್ಯಹೇಳಿ ನಿಲ್ಲಿಸುತ್ತಿದ್ದಂತೆ ಸ್ವಲ್ಪವೂ ತಡವರಿಸದೆಸಫಾ ಅದರ ಅನುವಾದವನ್ನು ಮಾಡಿದ್ದಳು.
Last Updated 6 ಡಿಸೆಂಬರ್ 2019, 6:00 IST
ರಾಹುಲ್ ಭಾಷಣವನ್ನು ಮಲಯಾಳಂಗೆ ತರ್ಜುಮೆ ಮಾಡಿದ ವಿದ್ಯಾರ್ಥಿನಿ ಸಫಾಗೆ ಶ್ಲಾಘನೆ 

Rafale Deal | ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಲಿ: ಬಿಜೆಪಿ

ಪ್ರಧಾನಿ ಮೋದಿಗೆ 'ಕಳ್ಳ' ಹಣೆಪಟ್ಟಿ ಹಚ್ಚಿದ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ರವಿಶಂಕರ್ ಪ್ರಸಾದ್ ಕಿಡಿ
Last Updated 14 ನವೆಂಬರ್ 2019, 9:11 IST
Rafale Deal | ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಲಿ: ಬಿಜೆಪಿ
ADVERTISEMENT

'ನಾನು ಲಂಡನ್‌ಗೆ ಹೋಗಿ ನೆಲೆಸುತ್ತೇನೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆಯೇ?

'ಏನೂ ಆಗುವುದಿಲ್ಲ, ನಾನು ಲಂಡನ್‌ಗೆ ಹೋಗುತ್ತೇನೆ. ನನ್ನ ಮಕ್ಕಳು ಅಮೆರಿಕಗೆ ಹೋಗಿ ಕಲಿಯುತ್ತಾರೆ. ಹಿಂದೂಸ್ತಾನದೊಂದಿಗೆ ನನಗೆ ಯಾವುದೇ ನಂಟು ಇಲ್ಲ. ನನ್ನಲ್ಲಿ ಸಾವಿರ ಕೋಟಿ ಹಣವಿದೆ...
Last Updated 14 ಅಕ್ಟೋಬರ್ 2019, 16:26 IST
'ನಾನು ಲಂಡನ್‌ಗೆ ಹೋಗಿ ನೆಲೆಸುತ್ತೇನೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆಯೇ?

ಯುವಜನರು ನೌಕರಿ ಕೇಳಿದರೆ ಮೋದಿ ಸರ್ಕಾರ ಚಂದ್ರನನ್ನು ತೋರಿಸುತ್ತದೆ: ರಾಹುಲ್ ಗಾಂಧಿ

ಮಹಾರಾಷ್ಟ್ರದಲ್ಲಿ ರ‍್ಯಾಲಿ
Last Updated 14 ಅಕ್ಟೋಬರ್ 2019, 5:17 IST
ಯುವಜನರು ನೌಕರಿ ಕೇಳಿದರೆ ಮೋದಿ ಸರ್ಕಾರ ಚಂದ್ರನನ್ನು ತೋರಿಸುತ್ತದೆ: ರಾಹುಲ್ ಗಾಂಧಿ

ದೇಶದಲ್ಲಿ ಸರ್ವಾಧಿಕಾರ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು: ರಾಹುಲ್ ಗಾಂಧಿ

ವಯನಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ದೇಶದಲ್ಲಿ ಸರ್ವಾಧಿಕಾರ ಧೋರಣೆಯತ್ತ ಸಾಗುತ್ತಿದ್ದು, ಇದು ದೇಶದ ಜನರಿಗೆ ಗೊತ್ತಿದೆ ಎಂದಿದ್ದಾರೆ.
Last Updated 4 ಅಕ್ಟೋಬರ್ 2019, 10:11 IST
ದೇಶದಲ್ಲಿ ಸರ್ವಾಧಿಕಾರ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತು: ರಾಹುಲ್ ಗಾಂಧಿ
ADVERTISEMENT
ADVERTISEMENT
ADVERTISEMENT