ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋನಿಯಾ ಗಾಂಧಿ

ADVERTISEMENT

ದಿನೇಶ್‌ ಗುಂಡೂರಾವ್ ಬರಹ: ಅಸ್ತಿತ್ವದ ಪ್ರಶ್ನೆ ಮತ್ತು ಅನಿವಾರ್ಯ

ಸರ್ವಾಧಿಕಾರಿ ನೀತಿ ಎದುರಿಸಲು ಗಾಂಧಿ ಪರಿವಾರದ ಸಶಕ್ತ ನಾಯಕತ್ವವೇ ಸೂಕ್ತ
Last Updated 27 ಆಗಸ್ಟ್ 2020, 21:24 IST
ದಿನೇಶ್‌ ಗುಂಡೂರಾವ್ ಬರಹ: ಅಸ್ತಿತ್ವದ ಪ್ರಶ್ನೆ ಮತ್ತು ಅನಿವಾರ್ಯ

ಆರ್‌ಸಿಇಪಿ ಸಭೆ ಇಂದು: ಪ್ರಧಾನಿ ಮೋದಿ ಭಾಗಿ

ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಡುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದದ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿಗೆ ಬಂದಿದ್ದಾರೆ.
Last Updated 2 ನವೆಂಬರ್ 2019, 19:45 IST
ಆರ್‌ಸಿಇಪಿ ಸಭೆ ಇಂದು: ಪ್ರಧಾನಿ ಮೋದಿ ಭಾಗಿ

ಶಿವಸೇನಾಗೆ ಕಾಂಗ್ರೆಸ್ ಬೆಂಬಲ ಇಲ್ಲ: ಸೋನಿಯಾ ಗಾಂಧಿ ಸ್ಪಷ್ಟನೆ

ಶಿವಸೇನಾಗೆ ಬೆಂಬಲ ನೀಡುವುದಿಲ್ಲ ಎಂದು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಸ್ಪಷ್ಟಪಡಿಸಿದ್ದಾರೆ
Last Updated 2 ನವೆಂಬರ್ 2019, 12:14 IST
ಶಿವಸೇನಾಗೆ ಕಾಂಗ್ರೆಸ್ ಬೆಂಬಲ ಇಲ್ಲ: ಸೋನಿಯಾ ಗಾಂಧಿ ಸ್ಪಷ್ಟನೆ

ಸೋನಿಯಾ ಗಾಂಧಿಯನ್ನು ಸತ್ತ ಇಲಿಗೆ ಹೋಲಿಸಿದ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

ಕುಟುಂಬ ರಾಜಕಾರಣದಿಂದ ಕಾಂಗ್ರೆಸ್ ದೂರ ಹೋಗುತ್ತಿದೆ. ಇದೊಂದು ಒಳ್ಳೆಯ ನಡೆ ಎಂದು ನಾವು ಭಾವಿಸಿದ್ದೆವು. ಮೂರು ತಿಂಗಳ ನಂತರ ಅಧ್ಯಕ್ಷರಾಗಿದ್ದು ಯಾರು?.ಸೋನಿಯಾ ಗಾಂಧಿ.
Last Updated 17 ಅಕ್ಟೋಬರ್ 2019, 10:48 IST
ಸೋನಿಯಾ ಗಾಂಧಿಯನ್ನು ಸತ್ತ ಇಲಿಗೆ ಹೋಲಿಸಿದ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

ಹಿಂದಿಯಲ್ಲಿ ಯಾಕೆ ಪ್ರಮಾಣ ವಚನ ಸ್ವೀಕರಿಸಿದಿರಿ? ಕೇರಳದ ಸಂಸದರನ್ನು ಗದರಿದ ಸೋನಿಯಾ

ಹಿಂದಿಯಲ್ಲಿ ಯಾಕೆ ಪ್ರಮಾಣ ವಚನ ಸ್ನೀಕರಿಸಿದಿರಿ? ನಿಮ್ಮ ಮಾತೃಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಬೇಕಿತ್ತು ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದಸುನಿಲ್ ಅವರನ್ನು ಗದರಿದ್ದಾರೆ.
Last Updated 17 ಜೂನ್ 2019, 14:29 IST
ಹಿಂದಿಯಲ್ಲಿ ಯಾಕೆ ಪ್ರಮಾಣ ವಚನ ಸ್ವೀಕರಿಸಿದಿರಿ? ಕೇರಳದ ಸಂಸದರನ್ನು ಗದರಿದ ಸೋನಿಯಾ

ಅಮೇಠಿ, ರಾಯಬರೇಲಿಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿ: ಕಾರ್ಯಕರ್ತರಿಗೆ ಮಾಯಾವತಿ ಸೂಚನೆ

ಅಹಂಕಾರಿ, ನಿರಂಕುಶ ಆಡಳಿತದಿಂದ ಭಾರತಕ್ಕೆ ಮೇ.23ರಂದು ಮುಕ್ತಿ: ಬಿಎಸ್ಪಿ ಮುಖ್ಯಸ್ಥೆ
Last Updated 11 ಮೇ 2019, 9:55 IST
ಅಮೇಠಿ, ರಾಯಬರೇಲಿಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿ: ಕಾರ್ಯಕರ್ತರಿಗೆ ಮಾಯಾವತಿ ಸೂಚನೆ

ಬಿಜೆಪಿಯ ನಕರಾತ್ಮಕ ರಾಜಕೀಯದ ವಿರುದ್ಧ ಸಿಕ್ಕಿದ ಗೆಲುವು: ಸೋನಿಯಾ ಗಾಂಧಿ

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಖುಷಿತಂದಿದೆ.ಇದು ಬಿಜೆಪಿಯ ನಕಾರಾತ್ಮಕ ರಾಜಕೀಯದ ವಿರುದ್ಧ ಸಿಕ್ಕಿದ ಗೆಲುವು ಎಂದು ಸೋನಿಯಾ ಹೇಳಿದ್ದಾರೆ.
Last Updated 12 ಡಿಸೆಂಬರ್ 2018, 10:58 IST
ಬಿಜೆಪಿಯ ನಕರಾತ್ಮಕ ರಾಜಕೀಯದ ವಿರುದ್ಧ ಸಿಕ್ಕಿದ ಗೆಲುವು: ಸೋನಿಯಾ ಗಾಂಧಿ
ADVERTISEMENT
ADVERTISEMENT
ADVERTISEMENT
ADVERTISEMENT