'Make in India' ಈಗ 'Fake in India': ಮೋದಿ ಸರ್ಕಾರವನ್ನು ಕುಟುಕಿದ ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 'ಮೇಕ್ ಇನ್ ಇಂಡಿಯಾ'ಗೆ ಚಾಲನೆ ನೀಡುವ ವೇಳೆ ಪ್ರಕಟಿಸಿದ್ದ ಉದ್ದೇಶಗಳು ಸುಳ್ಳುಗಳಾಗಿ ಬದಲಾಗಿವೆ. 'ಮೇಕ್ ಇನ್ ಇಂಡಿಯಾ' ಇದೀಗ 'ಫೇಕ್ ಇನ್ ಇಂಡಿಯಾ' ಆಗಿದೆ ಎಂದು ಕಾಂಗ್ರೆಸ್ ಸೋಮವಾರ ಟೀಕಿಸಿದೆ.Last Updated 14 ಅಕ್ಟೋಬರ್ 2024, 10:25 IST