ಸೋಮವಾರ, 18 ಆಗಸ್ಟ್ 2025
×
ADVERTISEMENT

A Manju

ADVERTISEMENT

ಡಿಕೆಶಿ ಈಗಲ್ಲದಿದ್ದರೆ ಮುಂದೆ ಸಿಎಂ ಆಗುವುದಿಲ್ಲ: ಜೆಡಿಎಸ್‌ ಶಾಸಕ ಎ.ಮಂಜು

DK Shivakumar Leadership Debate: ‘ಡಿ.ಕೆ. ಶಿವಕುಮಾರ್ ಅವರಿಗೆ ಈಗಿರುವುದು ಕೊನೆಯ ಅವಕಾಶ. ಈಗ ಮುಖ್ಯಮಂತ್ರಿ ಆಗದಿದ್ದರೆ ಮುಂದೆ ಆಗುವುದಿಲ್ಲ. ಒಪ್ಪಂದವೇ ಆಗಿದ್ದರೆ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ಕೊಡಬೇಕು’ ಎಂದು ಜೆಡಿಎಸ್‌ ಶಾಸಕ ಎ.ಮಂಜು ಹೇಳಿದರು.
Last Updated 11 ಜುಲೈ 2025, 6:30 IST
ಡಿಕೆಶಿ ಈಗಲ್ಲದಿದ್ದರೆ ಮುಂದೆ ಸಿಎಂ ಆಗುವುದಿಲ್ಲ: ಜೆಡಿಎಸ್‌ ಶಾಸಕ ಎ.ಮಂಜು

ಪರವಾನಗಿ ರಹಿತ ತಂಬಾಕು ಮಾರಾಟಕ್ಕೆ ಅವಕಾಶ

ರಾಮನಾಥಪುರ, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ, ಹುಣಸೂರು ಮುಂತಾದ ಕಡೆಗಳಲ್ಲಿ ಪರವಾನಗಿ ರಹಿತ ಬೆಳೆಗಾರರು ಬೆಳೆದಿರುವ ತಂಬಾಕಿನ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಶಾಸಕ ಎ. ಮಂಜು ತಿಳಿಸಿದರು.
Last Updated 21 ಫೆಬ್ರುವರಿ 2025, 14:50 IST
ಪರವಾನಗಿ ರಹಿತ ತಂಬಾಕು ಮಾರಾಟಕ್ಕೆ ಅವಕಾಶ

38 ಎಕರೆ ಅಕ್ರಮ ಮಂಜೂರು: ಕ್ರಮಕ್ಕೆ ಶಾಸಕ ಎ.ಮಂಜು ಒತ್ತಾಯ

ಅಧಿಕಾರಿಗಳು, ಮಧ್ಯವರ್ತಿಗಳ ವಿರುದ್ಧ ಕ್ರಮಕ್ಕೆ ಶಾಸಕ ಎ.ಮಂಜು ಒತ್ತಾಯ
Last Updated 18 ಫೆಬ್ರುವರಿ 2025, 13:29 IST
38 ಎಕರೆ ಅಕ್ರಮ ಮಂಜೂರು: ಕ್ರಮಕ್ಕೆ ಶಾಸಕ ಎ.ಮಂಜು ಒತ್ತಾಯ

ವಿದ್ಯಾರ್ಥಿಗಳ ಮನೆಗೆ ಶಾಸಕ ಎ.ಮಂಜು ಭೇಟಿ

ಎಸ್.ಎಸ್.ಎಲ್ ಸಿ ಪರೀಕ್ಷಾ ಫಲಿತಾಂಶ ಹೆಚ್ಚಳದ ಹಿನ್ನೆಲೆ
Last Updated 15 ಫೆಬ್ರುವರಿ 2025, 13:05 IST
 ವಿದ್ಯಾರ್ಥಿಗಳ ಮನೆಗೆ ಶಾಸಕ ಎ.ಮಂಜು ಭೇಟಿ

ಕೊಣನೂರು: ಐಸೋಲೇಷನ್ ವಾರ್ಡ್‌ ಉದ್ಘಾಟಿಸಿದ ಶಾಸಕ ಎ.ಮಂಜು

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಐಸೋಲೇಷನ್ ವಾಡರ್್ ಉದ್ಘಾಟಿಸಿದ ಶಾಸಕ ಎ.ಮಂಜು.
Last Updated 4 ಸೆಪ್ಟೆಂಬರ್ 2024, 12:13 IST
ಕೊಣನೂರು: ಐಸೋಲೇಷನ್ ವಾರ್ಡ್‌ ಉದ್ಘಾಟಿಸಿದ ಶಾಸಕ ಎ.ಮಂಜು

ಓಲೈಕೆ ರಾಜಕಾರಣಕ್ಕಾಗಿ ಜಯಂತಿ ಆಚರಣೆ: ಶಾಸಕ ಎ. ಮಂಜು

ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ  ಆಚರಿಸುವಂತೆ ಶಾಸಕ  ಎ. ಮಂಜು ತಿಳಿಸಿದರು.
Last Updated 22 ಜೂನ್ 2024, 14:01 IST
ಓಲೈಕೆ ರಾಜಕಾರಣಕ್ಕಾಗಿ ಜಯಂತಿ ಆಚರಣೆ: ಶಾಸಕ ಎ. ಮಂಜು

ಪೆನ್‌ಡ್ರೈವ್‌ ಪ್ರಕರಣ: ಶಾಸ‌ಕ ಎ.ಮಂಜು ವಿಚಾರಣೆ

ಪೆನ್‌ಡ್ರೈವ್‌ ಅನ್ನು ಶಾಸಕ ಎ.ಮಂಜು ಅವರಿಗೆ ನೀಡಿದ್ದೆ’ ಎಂದು ಪ್ರಕರಣದ ಆರೋಪಿ ನವೀನ್‌ಗೌಡ ತನ್ನ ಫೇಸ್‌ಬುಕ್‌ನಲ್ಲಿ ಆರೋಪಿಸಿದ್ದ ಹಿನ್ನೆಲೆಯಲ್ಲಿ, ಶನಿವಾರ ಇಲ್ಲಿನ ಸೆನ್‌ ಠಾಣೆಯಲ್ಲಿ ಶಾಸಕ ಎ.ಮಂಜು ಅವರಿಂದ ಪೊಲೀಸರು ಮಾಹಿತಿ ಪಡೆದರು.
Last Updated 1 ಜೂನ್ 2024, 22:56 IST
ಪೆನ್‌ಡ್ರೈವ್‌ ಪ್ರಕರಣ: ಶಾಸ‌ಕ ಎ.ಮಂಜು ವಿಚಾರಣೆ
ADVERTISEMENT

ಪೆನ್‌ಡ್ರೈವ್ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ನವೀನ್‌ ಗೌಡ ಗೊತ್ತಿಲ್ಲ: ಎ.ಮಂಜು

‘ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ನನ್ನ ಹೆಸರನ್ನು ಎಳೆದು ತಂದಿರುವ ನವೀನ್ ಗೌಡ ಯಾರೆಂಬುದು ನನಗೆ ಗೊತ್ತಿಲ್ಲ’ ಎಂದು ಅರಕಲಗೂಡು ಶಾಸಕ ಎ.ಮಂಜು ಸ್ಪಷ್ಟಪಡಿಸಿದರು.
Last Updated 12 ಮೇ 2024, 15:45 IST
ಪೆನ್‌ಡ್ರೈವ್ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ನವೀನ್‌ ಗೌಡ ಗೊತ್ತಿಲ್ಲ: ಎ.ಮಂಜು

ಲೋಕಸಭೆ ಚುನಾವಣೆಗೆ ದೇವೇಗೌಡರೇ ಸ್ಪರ್ಧಿಸಲಿ: ಶಾಸಕ ಎ.ಮಂಜು

ಪಕ್ಷದ ಸಭೆಯಲ್ಲಿಯೇ ಒತ್ತಾಯ: ಶಾಸಕ ಎ.ಮಂಜು ಹೇಳಿಕೆ
Last Updated 20 ಅಕ್ಟೋಬರ್ 2023, 13:01 IST
ಲೋಕಸಭೆ ಚುನಾವಣೆಗೆ ದೇವೇಗೌಡರೇ ಸ್ಪರ್ಧಿಸಲಿ:  ಶಾಸಕ ಎ.ಮಂಜು

ಕೇಂದ್ರ ಸಚಿವರಾಗಿದ್ದಾಗ ಯಾರ ಮನೆ ಉದ್ಧಾರವಾಗಿತ್ತು? -ಇಬ್ರಾಹಿಂಗೆ ಮಂಜು ತಿರುಗೇಟು

ಸಿ.ಎಂ. ಇಬ್ರಾಹಿಂಗೆ ಶಾಸಕ ಎ.ಮಂಜು ತಿರುಗೇಟು
Last Updated 20 ಅಕ್ಟೋಬರ್ 2023, 12:52 IST
ಕೇಂದ್ರ ಸಚಿವರಾಗಿದ್ದಾಗ ಯಾರ ಮನೆ ಉದ್ಧಾರವಾಗಿತ್ತು? -ಇಬ್ರಾಹಿಂಗೆ ಮಂಜು ತಿರುಗೇಟು
ADVERTISEMENT
ADVERTISEMENT
ADVERTISEMENT